



ಡೈಲಿ ವಾರ್ತೆ: 25/Jan/2024


-ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ.(ಮಾಧ್ಯಮ ವರದಿ ಗಾರರು & ಪತ್ರಕರ್ತರು )email :[email protected]
“ನಾಡಿನ ಸಾಧಕರ ಸಮಾಗಮ” ಇದು ಪಬ್ಲಿಕ್ ಫೈಲ್ ಪತ್ರಿಕೆಯ ಸಂಭ್ರಮ.”ರಾಜ್ಯದ 29 ಪ್ರತಿಭಾನ್ವಿತ ಸಾಧಕರ ಆಯ್ಕೆ ಅಂತಿಮ” ಇದು ಕನ್ನಡ ಪತ್ರಿಕೋದ್ಯಮದ ಐತಿಹಾಸಿಕ ಮೈಲಿಗಲ್ಲು “ಜನವರಿ 28 ಕ್ಕೆ ಪಬ್ಲಿಕ್ ಫೈಲ್ ಪತ್ರಿಕೆಯ ಅದ್ದೂರಿ ವಾರ್ಷಿಕೋತ್ಸವಕ್ಕೆ ಉಡುಪಿ ನಗರ ಸಾಕ್ಷಿ” ನಿಮ್ಮದೇ ಧ್ವನಿಯ ಪ್ರತಿಧ್ವನಿ”

ಕನ್ನಡ ಪತ್ರಿಕೆ ಹೀಗೊಂದು ಸಾಧನೆ ಮಾಡಲು ಸಾಧ್ಯ ಎನ್ನುವ ಸತ್ಯ ಸಾರಾಂಶದ ಸಾಹಿತ್ಯದ ಕಾರ್ಯಕ್ರಮ ಮಾಡಲು ಸಮಸ್ತ ನಾಡಿನ ಹಾಗೂ ಸಾಧಕರನ್ನು ಪರಿಚಯಿಸಿಕೊಂಡು ಸಮಾಜದ ಅತ್ಯಂತ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳುವ ಮತ್ತು ಸಮಾಜಕ್ಕೆ ಪ್ರಸಿದ್ಧಿ ಮಾಡುವಂತಹ ಕೆಲವು ಕಾರ್ಯದಲ್ಲಿ ತೊಡಗಿಸಿಕೊಂಡವರ ಸಾರ್ಥಕತೆ ಬದುಕಿನ ಜೀವನ ವನ್ನು ಮತ್ತೆ ಸಾದಿಸಲು ಪ್ರಾರಂಭ ಮಾಡಿದೆ.ಕನ್ನಡ ಪತ್ರಿಕೆ ವಿಶೇಷ ವಿಶೇಷ ಬರಹಗಳನ್ನ ಜನತೆಗೆ ನೀಡುವುದರೊಂದಿಗೆ ಹಾಗೂ ವಿಶೇಷ ಅಂಕಣಗಳನ್ನು ಪ್ರತಿ ಬಾರಿಯೂ ಮನದಟ್ಟಾಗುವ ರೀತಿಯಲ್ಲಿ ಪ್ರಕಟ ಮಾಡುತ್ತಿರುವುದು ಪಬ್ಲಿಕ್ ಫೈಲ್ ಪತ್ರಿಕೆಯ ವಿಶೇಷವಾಗಿದೆ. ಕನ್ನಡ ಪತ್ರಿಕೆಯಲ್ಲಿ ತನ್ನದೇ ಆದಂತಹ ಕಾಳಜಿಟ್ಟಿಸಿಕೊಂಡು ಕಳೆದ ಒಂದು ವರ್ಷಗಳಿಂದ ನಿರಂತರವಾದ ವರದಿಯಲ್ಲಿ ವಿಶಿಷ್ಟ ರೀತಿಯ ಸ್ಥಾನವನ್ನು ಪಡೆದುಕೊಂಡ ಪಬ್ಲಿಕ್ ಫೈಲ್ ಪತ್ರಿಕೆ ಇನ್ನಷ್ಟು ಹೆಮ್ಮರವಾಗಿ ಬೆಳೆಯುತಿದೆ. ಪಬ್ಲಿಕ್ ಫೈಲ್ ಪತ್ರಿಕೆ ರಾಜ್ಯದ್ಯಂತ ಮಿಂಚಿನ ಸಂಚಲನವನ್ನ ಮಾಡುತಿರೋದು ವಿಶೇಷ.
ಪಬ್ಲಿಕ್ ಫೈಲ್ ಕನ್ನಡ ಮಾಸಿಕ ಪತ್ರಿಕೆಯ ಪ್ರಾಯೋಜಕತ್ವದಲ್ಲಿ ಕನ್ನಡ ಪತ್ರಿಕೋದ್ಯಮದಲ್ಲಿ ಇತಿಹಾಸವನ್ನ ಸೃಷ್ಟಿಸಿದ, ಈ ಕುರಿತಂತೆ ಕಳೆದ ಒಂದು ವರ್ಷಗಳಿಂದ ನಿರಂತರವಾಗಿ ಕನ್ನಡ ಪತ್ರಿಕೋದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡು, ವಸ್ತು ನಿಷ್ಠ ವರದಿಯ ಜೀವಾಳ ಎನ್ನುವ ಅಸ್ತ್ರದೊಂದಿಗೆ ಪಬ್ಲಿಕ್ ಫೈಲ್ ನಿರಂತರ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಪ್ರಥಮ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ನಾಡಿನ ಹೆಸರಾಂತ ಸಾಧಕರನ ಗುರುತಿಸುವುದರ ಮಟ್ಟಿಗೆ, ವಿವಿಧ ಕ್ಷೇತ್ರದಲ್ಲಿ ಮಾಡಿದ ಸಾಧಕರನ್ನ ವಿಶಿಷ್ಟವಾಗಿ ಗುರುತಿಸುವುದರೊಂದಿಗೆ ಮಿಂಚಿನ ಸಂಚಲನವನ ನಡೆಸುತ್ತಿದೆ. ಯಕ್ಷಗಾನ, ಭರತನಾಟ್ಯ, ಕೃಷಿ,,ಸಮಾಜ ಸೇವೆ ಹೀಗೆ ವಿವಿಧ ರೀತಿಯ ಸಾಧಕರನ್ನ ಗುರುತಿಸುವುದರೊಂದಿಗೆ ಪಬ್ಲಿಕ್ ಫೈಲ್ ತನ್ನ ವಿಶೇಷ ರೀತಿಯಲ್ಲಿ ಕಾರ್ಯಕ್ರಮ ನಡೆಸುವುದರೊಂದಿಗೆ, ಜನವರಿ 28 ಅಭೂತಪೂರ್ವದಂತಹ ವೇದಿಕೆ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ರಸ ಸಂಜೆ ಕೂಡ ನಡೆಯಲಿದೆ. ಸಾಮಾಜಿಕ ಕಳಕಳಿಯೊಂದಿಗೆ ನೈಜ ಪತ್ರಿಕೋದ್ಯಮ ಅಸ್ತ್ರವಾಗಿ ಕರಾವಳಿ ಮಾತ್ರವಲ್ಲದೆ, ವಿವಿಧ ಜಿಲ್ಲೆಗಳಿಗೂ ಕೂಡ ತನ್ನದೇ ಆದಂಥಹ ಕಾರ್ಯ ವ್ಯಾಪ್ತಿಯನ್ನು ಹೊಂದಿರುವ ಪಬ್ಲಿಕ್ ಫೈಲ್ ಕನ್ನಡ ಪಾಕ್ಷಿಕ, ಪತ್ರಿಕೆ ವಿಶಿಷ್ಟ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ ಕೊಡುಗೆ ಅಪಾರವಾದದ್ದು, ಜಿಲ್ಲೆಗಳಿಗೂ ವಿಶಿಷ್ಟ ರೀತಿಯ ಲೇಖನಗಳನ್ನ ಮತ್ತು ವಿವಿಧ ಸಂಚಿಕೆಯನ್ನ ರಸ ಹೊತ್ತಾಗಿ ನೀಡುವುದರೊಂದಿಗೆ ಪಬ್ಲಿಕ್ ಫೈಲ್ ಪತ್ರಿಕೆಯಲ್ಲಿನ ಸಮುದಾಯ ಪುಟ ಅನಾರೋಗ್ಯ ಪೀಡಿತ ಮcತ್ತು ಸಮಾಜದಲ್ಲಿ ದುರ್ಬಲದರನ್ನ ಕಂಡುಹಿಡಿವಲ್ಲಿ ಮತ್ತು ಸಹಾಯ ನೀಡುವಲ್ಲಿ, ಇದುವರೆಗೂ ಕೂಡ ವಸ್ತುನಿಷ್ಠ ವರದಿಯನ್ನು ಮಾಡುವುದರ ಮೂಲಕ ನೈಜ ಪತ್ರಿಕೋದ್ಯಮಕ್ಕೆ ಇನ್ನಷ್ಟು ಬೆಂಬಲವಾಗಿ ನಿಂತಿದೆ ಪಬ್ಲಿಕ್ ಫೈಲ್ ಉಡುಪಿ ಜಿಲ್ಲೆಯನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು, ವಿವಿಧ ಜಿಲ್ಲೆಗಳಿಗೂ ಕೂಡ ತನ್ನ ವರದಿಯನ್ನು ಪಸರಿಸುವುದರೊಂದಿಗೆ ಕರ್ನಾಟಕ ಸರ್ಕಾರದ ವಿವಿಧ ಯೋಜನೆಗಳನ್ನು ಕೂಡ ವಸ್ತು ನಿಷ್ಠ ವರದಿಯ ಮೂಲಕವೇ ನೀಡುತ್ತಿದೆ ಸಮುದಾಯ ಬೆಳಕು ಎನ್ನುವ ಪತ್ರಿಕೆಯ ವಿಶೇಷ ಪುಟದಲ್ಲಿ ಮತ್ತು ಸಂಪಾದಕೀಯ ಪುಟದಲ್ಲಿ ರಾಜ್ಯದ ವಿವಿಧ ಸಮಸ್ಯೆಗಳನ್ನ ಬಿತ್ತರಿಸುವ ಪ್ರಯತ್ನ ಮಾಡುತ್ತಿರುವುದು ಅಗ್ರಗಣ್ಯವಾದದ್ದು ಅದೇ ರೀತಿ ವಿವಿಧ ಕಾರ್ಯಕ್ರಮಗಳನ್ನ ವಾರ್ಷಿಕೋತ್ಸವ ಸಂದರ್ಭದಲ್ಲಿ ಪತ್ರಿಕೆಯ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದು ಈ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗೂ ವಿವಿಧ ಮಾಲೀಕತ್ವದ ಮಾಲೀಕರು ಕೂಡ ಕಾರ್ಯಕ್ರಮಕ್ಕೆ ಸಾತ್ ನೀಡಲಿದ್ದಾರೆ. ಇದೇ ರೀತಿ ಕಾರ್ಯಕ್ರಮ ಕೂಡ ಪ್ರಧಾನ ವೇದಿಕೆ ಘಟ್ಟದಲ್ಲಿ ನಡೆಯುತ್ತಿರುವುದು ಜನವರಿ 28 ರಂದು ವಿಶೇಷವಾದಂತಹ ಸಾಕ್ಷಿಯಾಗಿ ನಡೆಯಲಿದೆ. ಕಾರ್ಯಕ್ರಮವು ಉಡುಪಿ ಜಿಲ್ಲೆಯ ಕೇಂದ್ರ ಸ್ಥಾನದಲ್ಲಿ ಮಾಡಲು ನಿರ್ಧರಿಸಿದ್ದು,
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನ ಮತ್ತು ವಿವಿಧ ಸಂಘ ಸಂಸ್ಥೆಗಳನ್ನ ಮತ್ತು ಸಮಾಜಮುಖಿ ಚಿಂತನೆಯನ್ನು ಮೈಗೂಡಿಸಿಕೊಂಡಂತಹ ವ್ಯಕ್ತಿಗಳಿಗೆ ನೀಡುವುದರ ಮೂಲಕ, ಅದೇ ರೀತಿ ಕಾರ್ಯಕ್ರಮದ ವಿಶೇಷ ಅಂಗವಾಗಿ ವಿವಿಧ ಸಾಧಕರನ್ನ ಮತ್ತು ಸಮಾಜದಲ್ಲಿ ವಿವಿಧ ಸಾಧಕರನ್ನ ಮತ್ತು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಈ ಸಮಾರಂಭ ಹೊಂದಿದೆ. ಪಬ್ಲಿಕ್ ಫೈಲ್ ಪತ್ರಿಕೆಯ ಮೂಲಕ ರಾಜ್ಯಾದ್ಯಂತ ವಿಶಿಷ್ಟ ವರದಿಯನ್ನು ಮಾಡುವುದರ ಮೂಲಕ ವಿಶಿಷ್ಟ ಪರಿಕಲ್ಪನೆಯೊಂದಿಗೆ ಈ ಕಾರ್ಯಕ್ರಮ ಇನ್ನಷ್ಟು ಹೆಗ್ಗಳಿಕೆಗೆ ಪಾತ್ರವಾಗಲಿದೆ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಡೆಯುತ್ತಿರುವ ಕಾರ್ಯಕ್ರಮ ರಾಜ್ಯದ ಮೂಲೆ ಮೂಲೆಯ ಓದುಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನೆರವೇರುತ್ತಿದ್ದಾರೆ ಇವರೆಲ್ಲರಿಗೂ ಕೂಡ ಪಬ್ಲಿಕ್ ಫೈಲ್ ಪತ್ರಿಕೆ ಮುಕ್ತವಾಗಿ ಆಹ್ವಾನವನ್ನು ನೀಡುತ್ತಿದೆ.
ಹೈನುಗಾರಿಕೆ ಯಕ್ಷರಂಗ ಕೃಷಿ ರಂಗ ಪತ್ರಿಕೋದ್ಯಮ ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನ ಒಂದೇ ವೇದಿಕೆಯಲ್ಲಿ ಗೌರವಿಸುವುದರ ಮೂಲಕ ಸಮಾಜಮುಖಿ ಚಿಂತನೆಯನ್ನು ಹೊರಸುಸುವಂತಹ ಪ್ರಯತ್ನ ಪಬ್ಲಿಕ್ ಫೈಲ್ ಮಾಡುತ್ತಿದೆ ವಸ್ತುನಿಷ್ಠ ವರದಿ ಹಾಗೂ ಭ್ರಷ್ಟಾಚಾರದ ಮೇಲಿನ ವಸ್ತುನಿಷ್ಠ ವರದಿಯೇ ಪತ್ರಿಕೋದ್ಯಮದ ಜೀವಾಳವಾಗಿ ತೆರೆದಿಟ್ಟಿದೆ.
ಪಬ್ಲಿಕ್ ಫೈಲ್ ಕನ್ನಡ ಬಾಕ್ಷಿಕ ಪತ್ರಿಕೆಯು ಜನವರಿ 28 ಭಾನುವಾರದಂದು ಉಡುಪಿಯ ಪ್ರಧಾನ ಜಿಲ್ಲೆಯಲ್ಲಿ ಕಾರ್ಯಕ್ರಮ ವಿಶೇಷವಾಗಿ ನಡೆಯಲಿದೆ.
ಪಬ್ಲಿಕ್ ಫೈಲ್ ವಸ್ತುನಿಷ್ಠ ವರದಿ :
ಜನವರಿ 28 ಭಾನುವಾರದಂದು ಕ್ರಿಶ್ಚಿಯನ್ ಹೈ ಸ್ಕೂಲ್ ಹಿಂಭಾಗ, ನಗರ ಪೊಲೀಸ್ ಠಾಣೆ ಹತ್ತಿರ ಜಗನ್ನಾಥ ಸಭಾಭವನ ಉಡುಪಿಯಲ್ಲಿ ನಡೆಯುವ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಓದುಗರು ಭಾಗವಹಿಸುವುದರ ಮೂಲಕ ಇನ್ನಷ್ಟು ಪತ್ರಿಕೋದ್ಯಮದ ಶಕ್ತಿ ಜಿಲ್ಲೆಯಲ್ಲದೆ ರಾಜ್ಯಾದ್ಯಂತ ಕೂಡ ಪಸರಿಸಲು ಹೆಮ್ಮೆ ಆಗುತಿದೆ.
ಕನ್ನಡದಲ್ಲಿ ಹಾಗೂ ಕನ್ನಡದ ವಿವಿಧ ಸಾಧಕರನ್ನು ಪರಿಚಯ ಮಾಡುವುದರ ಮೂಲಕ ಪತ್ರಿಕೋದ್ಯಮದ ಇನ್ನಷ್ಟು ವ್ಯಾಪ್ತಿಯನ್ನ ಹೆಚ್ಚಿಸಿಕೊಳ್ಳಲು ರಾಜ್ಯದ ವಿವಿಧ ಜಿಲ್ಲೆಯಲ್ಲಿ ವರದಿಗಾರರು ತಂಡವನ್ನು ಕಟ್ಟಿ ಅವರಿಗೆ ಪತ್ರಿಕೋದ್ಯಮದಲ್ಲಿ ಇನ್ನಷ್ಟು ಕಟ್ಟಿಬದ್ಧರಾಗಲು ಕೂಡ ಪಬ್ಲಿಕ್ ಫೈಲ್ ಅವಕಾಶವನ್ನು ನೀಡಿದೆ ವಸ್ತುನಿಷ್ಠ ವರದಿ ಹಾಗೂ ಸಮಾಜಮುಖಿ ಚಿಂತನೆಯನ್ನು ಹೊರ ಸೂಸಿದರೊಂದಿಗೆ ಪತ್ರಿಕೋದ್ಯಮದ ಮಜಲುಗಳನ್ನು ಕೂಡ ನಾವು ಅನಾವರಣಗೊಳಿಸಿದ್ದೇವೆ, ಅದೇ ರೀತಿ ವರುಷದ ಸಂಭ್ರಮದಲ್ಲಿ ನಾವಿದ್ದು, ಜನವರಿ 28 /01 2024ನೇ ಭಾನುವಾರ ಈ ಕಾರ್ಯಕ್ರಮವನ್ನು ಆಚರಿಸಲು ಹೆಮ್ಮೆಯಾಗುತ್ತಿದೆ. ಜನವರಿ 28ರಂದು ಉಡುಪಿಯ “ಜಗನ್ನಾಥ ಸಭಾಭವನ”ದಲ್ಲಿ ಕಾರ್ಯಕ್ರಮ ಅನಾವರಣಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ವಿಶಿಷ್ಟ ರೀತಿಯ ಸಾಧಕರನ್ನ ವಿವಿಧ ಸಂಘ ಸಂಸ್ಥೆಗಳ ಮತ್ತು ವಿವಿಧ ಮಾಲೀಕತ್ವದ ಪ್ರಾಯೋಜಕರಾಗಿ ನಮ್ಮ ಜೊತೆ ಕೈಜೋಡಿಸಲಿದ್ದಾರೆ. ಮೋಹನ್ ಅತಿಥಿ ಗಣ್ಯರು ಹಾಗೂ ಪಬ್ಲಿಕ್ ಫೈಲ್ ಪತ್ರಿಕೆಯ ಸಮಸ್ತ ಓದುಗರು ಮತ್ತು ಪಬ್ಲಿಕ್ ಫೈಲ್ ತಂಡದ ಜೊತೆಗೆ ಕೈಜೋಡಿಸುವುದರೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪತ್ರಿಕೆ ಹೇಳಿಕೆಯ ಮೂಲಕ ಕರೆ ಕೊಟ್ಟಿದೆ.
ಕನ್ನಡ ಪತ್ರಿಕೋದ್ಯಮದಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಬ್ಲಿಕ್ ಫೈಲ್ ಪತ್ರಿಕೆ ಕಳೆದ ಒಂದು ವರ್ಷಗಳಿಂದ ಭ್ರಷ್ಟಾಚಾರ ಮತ್ತು ವಸ್ತುನಿಷ್ಠ ವರದಿಗಳನ್ನು ಸಮಾಜ ಮತ್ತು ಆಡಳಿತ ವರ್ಗವನ್ನು ಎಚ್ಚರಿಸಿದ ವರದಿಗಳು ಪ್ರಾಮುಖ್ಯ ಪಾತ್ರವನ್ನು ವಹಿಸುತ್ತದೆ ಕರಾವಳಿ ಮಾತ್ರವಲ್ಲದ ಜಿಲ್ಲೆಯ ವಿವಿಧ ಸಮಸ್ಯೆಗಳನ್ನ ಮುಖ್ಯ ವಾಹಿನಿಯಲ್ಲಿ ಪ್ರಕಟಿಸುವುದರ ಮೂಲಕ ಪತ್ರಿಕೆಯ ಮುಖಪುಟವಲ್ಲದೆ ಒಳಗಿನ ಪುಟಗಳಲ್ಲಿ ಕೂಡ ರಾಜಾರೋಶವಾಗಿ ಯಾರ ಭಯವಿಲ್ಲದೆ ಅಂಜಿಲ್ಲದೆ ಪತ್ರಿಕೆಯನ್ನ ಬೆಳೆಸಿದಂತಹ ಖ್ಯಾತಿ ಪಬ್ಲಿಕ್ ಫೈಲ್ ತಂಡಕ್ಕೆ ಸಲ್ಲಿಸುತ್ತದೆ ಪತ್ರಿಕೆಯ ಪ್ರಧಾನ ಸಂಪಾದಕರಾದ ಎಂ. ಮಂಜುನಾಥ ಕೊಟ್ಟಾರಿ ಅವರ ನೇತೃತ್ವದಲ್ಲಿ ಕಾರ್ಯನಿರ್ಸುತ್ತಿರುವ ಪಬ್ಲಿಕ್ ಫೈಲ್ ರಾಜ್ಯದ ಮೂಲೆ ಮೂಲೆಯಲ್ಲಿ ಹೆಸರನ್ನು ಗಳಿಸಿಕೊಂಡಿದೆ. ವರುಷ ಒಂದಾದರೂ ಹರುಷ ನೂರಾರು ಎನ್ನುವಲ್ಲಿ ಈ ಪತ್ರಿಕೆ ಇನ್ನಷ್ಟು ಸಾಧನೆಯೆನ್ನ ಮೇಳಯಿಸಲು ಮುನ್ನುಗ್ಗುತ್ತಿದೆ. ಪಬ್ಲಿಕ್ ಫೈಲ್ ಪತ್ರಿಕೆಯ ವಾರ್ಷಿಕೋತ್ಸವ ಕಾರ್ಯಕ್ರಮ ಇದು ಸಂಭ್ರಮದ ಮೆರವಣಿಗೆಯಾದರು ಈ ಕಾರ್ಯಕ್ರಮದ ಅನಾವರಣತೆ ವಿಶಿಷ್ಟ ಪರಿಕಲ್ಪನೆಯನ್ನ ತೆಗೆದುಕೊಂಡಿದೆ. ಅನಾರೋಗ್ಯ ಪೀಡಿತ ವ್ಯಕ್ತಿಗಳಿಗೆ ಸಹಾಯ ಸಾಚಾಚುವಂತ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮೇಳಹಿಸಲಿದೆ. ಅದರ ಜೊತೆಗೆ ನಾಡಿನ ಸಂಸ್ಕೃತಿ ನೆಲ ಜಲವನ್ನ ಒಗ್ಗೂಡಿಸುವಂತಹ ಪ್ರಯತ್ನ ನಡೆಸುತ್ತಿರುವುದು ಪಬ್ಲಿಕ್ ಫೈಲ್ ಹೆಮ್ಮೆಯ ಸಂಗತಿ. ಕನ್ನಡ ಪತ್ರಿಕೋದ್ಯಮದಲ್ಲಿ ಸ್ಪಷ್ಟ ಪತ್ರಿಕೋದ್ಯಮದ ಅಸ್ತ್ರವಾಗಿ ಇದು ನಿಮ್ಮದೇ ಧ್ವನಿ ಎನ್ನುವಂತಹ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ರಾಜ್ಯದ ವಿವಿಧ ಮೂಲೆಗಳಿಂದ ವರದಿಗಾರರ ತಂಡದೊಂದಿಗೆ ವಿಶಿಷ್ಟ ಪರಿಕಲ್ಪನೆಯ ವರದಿ ಇನ್ನಷ್ಟು ಪತ್ರಿಕೆಗೆ ಬಲ ತಂದಿದೆ. ಪತ್ರಿಕೋದ್ಯಮತೆ ಮತ್ತು ಸ್ಪಷ್ಟ ಪತ್ರಿಕೆ ನಮ್ಮ ಪತ್ರಿಕೆಯ ಮೂಲ ಉದ್ದೇಶವಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಭಾಗದ ಮಾತ್ರವಲ್ಲದೆ, ಹಳ್ಳಿಯ ಸಮಸ್ಯೆ ಗಳನ್ನು ವಿಶಿಷ್ಟವಾಗಿ ಕೊಂಡೊಯ್ಯುವಲ್ಲಿ ಸಾಧನೆ ಮಾಡುತಿದೆ. ಪತ್ರಿಕೆಯ ಪ್ರಥಮ ವರ್ಷದ ಸಾಧನೆ ಈ ಕಾರ್ಯ ಕ್ರಮದ ಮೂಲ ಉದ್ದೇಶವಾಗಿದೆ. ಸಮಸ್ತ ನಾಡಿನ ಓದುಗರಿಗೆ ಪಬ್ಲಿಕ್ ಫೈಲ್ ಪತ್ರಿಕೆಯ ಮೂಲಕ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಒಂದು ವರ್ಷದ ಕಂದಮ್ಮ ಪಬ್ಲಿಕ್ ಫೈಲ್ ಗೆ ಸಮಸ್ತ ಓದುಗರು ಆಗಮಿಸಿ ಈ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡುವುದರೊಂದಿಗೆ ಇನ್ನಷ್ಟು ಶಕ್ತಿ ತುಂಬುವಂತಹ ಕೆಲಸವಾಗ ಬೇಕು ಎನ್ನುವುದೇ ಪತ್ರಿಕೆಯ ಉದ್ದೇಶ….!”
ಇದು ಕೇವಲ ಸಂಭ್ರಮದ ಕಾರ್ಯಕ್ರಮದ ಮಾತ್ರವಲ್ಲದೇ ಅನಾರೋಗ್ಯ ಪೀಡಿತ ವ್ಯಕ್ತಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಕಾರ್ಯಕ್ರಮದ ದೇಣಿಗೆಯ ಹಣದಲ್ಲಿಯೇ ಕೂಡ ವ್ಯಕ್ತಿಗಳಿಗೆ ತಲುಪಿಸುವಂತಹ ಕಾರ್ಯ ಕ್ರಮ ಮಾಡುತ್ತಿರುವುದು ವಿಶಿಷ್ಟ ಸಂಗತಿ.ಅದಲ್ಲದೆ ಕಾರ್ಯಕ್ರಮಕ್ಕೆ ಸಹಾಯ ಮಾಡಲು ಮತ್ತು ಸಂಘ ಸಂಸ್ಥೆಗಳು ಪ್ರಾಯೋಜಕತ್ವ ಕೂಡ ಸಹಕಾರವನ್ನು ನೀಡುವುದರೊಂದಿಗೆ ಸಂಸ್ಥೆಯ ಹೆಸರನ್ನು ಜಿಲ್ಲಾ ಮಟ್ಟದಲ್ಲಿ ಕೂಡ ವಿನಿಷ್ಠವಾಗಿ ಪ್ರಚಾರ ಪಡಿಸಲಾಗುವುದು. ಕಾರ್ಯಕ್ರಮದ ಹೆಚ್ಚಿನ ಮಾಹಿತಿಗೆ ಮತ್ತು ಕಾರ್ಯಕ್ರಮದ ಸಂಘಟನಾತ್ಮಕವಾಗಿ ನಮ್ಮೊಂದಿಗೆ ಕೈಜೋಡಿಸಬಹುದು. ಎಂ ಏನ್. ಕೊಟ್ಟಾರಿ ಸಂಪಾದಕರು ಪಬ್ಲಿಕ್ ಫೈಲ್: +91 98451 57745 ಮತ್ತು ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ರಾಜ್ಯ ಪ್ರಧಾನಿ ವಿಶೇಷ ವರದಿಗಾರರು :9632581508. ಆತ್ಮೀಯ ಓದುಗರೇ ಹೆಚ್ಚಿನ ಸಂಖ್ಯೆಯಲ್ಲಿ ಒಂದು ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡುವುದರೊಂದಿಗೆ ಅಕ್ಷರದ ಮೆರವಣಿಗೆಯಲ್ಲಿ ನಾವೆಲ್ಲರೂ ಕೈಜೋಡಿಸೋಣ ಇದು ನಿಮ್ಮದೇ ಪತ್ರಿಕೆಯ ಪ್ರತಿಬಿಂಬ. ನಾಡಿನ ಸಮಸ್ತ ಜನರ ಧ್ವನಿ ಯಾಗಿ ಪಬ್ಲಿಕ್ ಫೈಲ್ ವರುಷದಿಂದ ಮುನ್ನುಗ್ಗುತ್ತಿದೆ ಇದು ನಿಮ್ಮದೇ ಧ್ವನಿ…!” ಬನ್ನಿ ವಾರ್ಷಿಕೋತ್ಸವದ ಸಂಭ್ರಮದ ಕಾರ್ಯಕ್ರಮದಲ್ಲಿ ನಾವೆಲ್ಲರೂ ಸಾಕ್ಷಿಯಾಗೋಣ ಸ್ಪಷ್ಟ ಪತ್ರಿಕೋದ್ಯಮದ ಪಬ್ಲಿಕ್ ಫೈಲ್ ಪತ್ರಿಕೆಯ ಜೊತೆಗೆ ಮುನ್ನುಗ್ೋಣ ಇದು ನೈಜ ಪತ್ರಿಕೋದ್ಯಮದ ಪ್ರತಿಬಿಂಬ. ಪಬ್ಲಿಕ್ ಫೈಲ್ ಪತ್ರಿಕೆಯ ವಿಶೇಷ ಕಾರ್ಯಕ್ರಮಕ್ಕೆ ನಾಡಿನ ಸಮಸ್ತ ಓದುಗರನ್ನು ಒಂದೆಡೆ ಸೇರಿಸಿ ಪತ್ರಿಕೆ ಮತ್ತು ಕಾರ್ಯಕ್ರಮದ ಮೂಲ ಉದ್ದೇಶ ಮತ್ತು ಕಾರ್ಯಕ್ರಮ ಬಗ್ಗೆನ ವಿಶೇಷವಾದಂತಹ ಕಾಳಜಿಯನ್ನ ಜನರಿಗೆ ತಿಳುಸುವ ಪ್ರಯತ್ನ ನಮದಾಗ ಬೇಕು.