ಡೈಲಿ ವಾರ್ತೆ: 05/ಜುಲೈ /2024

ಉತ್ತರ ಕನ್ನಡ: ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳ ಈ ನಾಲ್ಕು ತಾಲೂಕುಗಳ ಶಾಲೆ, ಕಾಲೇಜು ಗಳಿಗೆ ನಾಳೆಯೂ(ಜು. 6) ರಜೆ ಘೋಷಣೆ

ಉತ್ತರ ಕನ್ನಡ: ತಾಲೂಕಿನಲ್ಲಿ ಕಳೆದ ಮೂರು ದಿನದಿಂದ ತೀವ್ರ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಕುಮಟಾ ಮತ್ತು ಹೊನ್ನಾವರ, ಭಟ್ಕಳ, ಕಾರವಾರ ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಜುಲೈ 6 ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.