ಡೈಲಿ ವಾರ್ತೆ: 08/ಆಗಸ್ಟ್/2024

SCI ಉಡುಪಿ ಕೋಸ್ಟಲ್ ಲೇಜಿನ್ ವತಿಯಿಂದ ಅಟಿ ಗೊಂಜಿ ದಿನ ತುಳುನಾಡು ಸಂಸ್ಕೃತಿ ಕಾರ್ಯಕ್ರಮ

ಉಡುಪಿ: SCI ಉಡುಪಿ ಕೋಸ್ಟಲ್ ಲೇಜಿನ್ ವತಿಯಿಂದ ಅಟಿ ಗೊಂಜಿ ದಿನ ತುಳುನಾಡು ಸಂಸ್ಕೃತಿ ಕಾರ್ಯಕ್ರಮ ವನ್ನು ಉಡುಪಿಯ ಹೋಟೆಲ್ ಮಥುರಾ ಕಂಫರ್ಟ್ ನ ಸಭಾಂಗಣ ದಲ್ಲಿ ಜರುಗಿಸಲಾಯಿತು.

ತುಳುನಾಡು ಸಂಸ್ಕೃತಿ ಯಾ ಹಲವಾರು ಕಾರ್ಯಕ್ರಮ ಗಳನ್ನು ಆಯೋಜನೆ ಮಾಡಲಾಯಿತು.

SCI ಉಡುಪಿ ಕೋಸ್ಟಲ್ ಲೇಜಿನ್ ನ ಅಧ್ಯಕ್ಷ ರಾದ snr ಜಿನಥ್ ಪಡುಬಿದ್ರೆ ಅಧ್ಯಕ್ಷ ತೆ
ವಹಿಸಿ ಸ್ವಾಗತಿಸಿದರು.

ಮುಖ್ಯ ಅತಿಥಿಯಾಗಿ SCI ರಾಷ್ಟ್ರೀಯ ಅಧ್ಯಕ್ಷ ರಾದ SNR CSL PPF ಚಿತ್ರ ಕುಮಾರ್,SCI ರಾಷ್ಟ್ರೀಯ ಉಪಾಧ್ಯಕ್ಷ ರಾದ ಹುಸೇನ್ ಹೈಕಾಡಿ, ಸಮಾಜ ಸೇವಕರಾದ ಕೃಷ್ಣ ಮೂರ್ತಿ ಆಚಾರ್ಯ, ಅಮೃತ ಕೃಷ್ಣ ಮೂರ್ತಿ, ಸ್ಥಾಪಕ ಅಧ್ಯಕ್ಷ ರಾದ SNR ಬಿಂದು ತಂಕಪ್ಪನ್,ಇತರರು ಉಪಸ್ಥಿತರಿದ್ದರು. ಖಜಾಂಚಿ SNR ಗೀತಾ ರಾವ್ ವಂದಿಸಿದರು .