


ಡೈಲಿ ವಾರ್ತೆ:20/DEC/2024



ಕುಕ್ಕಾಜೆ : ಡಿ.21 ರಂದು ಕೆ.ಎಫ್.ಸಿ.ಕುಕ್ಕಾಜೆ ವತಿಯಿಂದ ಕ್ರಿಕೆಟ್ ಪಂದ್ಯಾಟ
ಬಂಟ್ವಾಳ : ಕೆ.ಎಫ್.ಸಿ.ಕುಕ್ಕಾಜೆ ವತಿಯಿಂದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ 8 ಜನರ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ಡಿ.21 ರಂದು ಕುಕ್ಕಾಜೆ ಶಾಲಾ ಮೈದಾನದಲ್ಲಿ ನಡೆಯಲಿರುವುದು.
ವಿಜೇತ ಪ್ರಥಮ, ದ್ವಿತೀಯ, ತೃತೀಯ, ಹಾಗೂ ಚತುರ್ಥಿ ಸ್ಥಾನ ಪಡೆದ ತಂಡಗಳಿಗೆ ಕ್ರಮವಾಗಿ ರೂಪಾಯಿ 10,001, 6001, 2200, 2200 ನಗದು ಮತ್ತು ಕೆ.ಎಫ್.ಸಿ. ಟ್ರೋಫಿ ಬಹುಮಾನ ನೀಡಲಾಗುವುದು ಎಂದು ಪಂದ್ಯಾಟದ ಮುಖ್ಯ ಸಂಘಟಕ ಕಬೀರ್ ಕುಕ್ಕಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.