ಡೈಲಿ ವಾರ್ತೆ:22/DEC/2024
SDTU ಸುರತ್ಕಲ್ ಆಟೋ ಯುನಿಯನ್ ಘಟಕ ಅಧ್ಯಕ್ಷರಾಗಿ ಕಬೀರ್ ಚೊಕ್ಕಬೆಟ್ಟು ಕಾರ್ಯದರ್ಶಿಯಾಗಿ ಇಬ್ರಾಯಿಂ ಕೃಷ್ಣಾಪುರ ಆಯ್ಕೆ.
ಮಂಗಳೂರು: ಡಿ20: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯುನಿಯನ್ ( SDTU ) ಸುರತ್ಕಲ್ ಆಟೋ ಯೂನಿಯನ್ ಘಟಕದ ವಾರ್ಷಿಕ ಸಭೆಯು ಚೊಕ್ಕಬೆಟ್ಟು MJM ಸಭಾಂಗಣದಲ್ಲಿ ನಡೆಯಿತು.
ನೂತನ ಘಟಕ ಅಧ್ಯಕ್ಷರಾಗಿ ಕಬೀರ್ ಚೊಕ್ಕಬೆಟ್ಟು ಹಾಗೂ ಕಾರ್ಯದರ್ಶಿಯಾಗಿ ಇಬ್ರಾಯಿಂ ಕೃಷ್ಣಾಪುರ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಕೃಷ್ಣಾಪುರ ಜೊತೆಕಾರ್ಯದರ್ಶಿಯಾಗಿ ಮುಸ್ತಫಾ ಚೊಕ್ಕಬೆಟ್ಟು
ಕೋಶಾಧಿಕಾರಿಯಾಗಿ ಅನ್ವರ್ ರವರನ್ನು ಆಯ್ಕೆಮಾಡಲಾಯಿತು.
ಸಮಿತಿ ಸದಸ್ಯರಾಗಿ ಹೈದರ್ ಚೊಕ್ಕಬೆಟ್ಟು, ಬಶೀರ್ ಮೇಮೊ,ಅಶ್ರಫ್ 9th ಬ್ಲಾಕ್
ಶರೀಫ್ ಸ್ವಾಗತ್,ಅನ್ವರ್ ಚೊಕ್ಕಬೆಟ್ಟು ,ಹನೀಫ್, ಅನ್ವರ್ ಹುಸೈನ್,,ಇಕ್ಬಾಲ್ 9th ಬ್ಲಾಕ್,ನವೀರ್,ನಾಸೀರ್ ಕೊಲನಿ
ಮನ್ಸೂರ್,ಅಝೀಝ್ ಚೊಕ್ಕಬೆಟ್ಟು ಆಯ್ಕೆಯಾದರು.