ಡೈಲಿ ವಾರ್ತೆ:28/DEC/2024
ತೆಕ್ಕಟ್ಟೆ: ಹ್ಯಾಪಿ ಕಾರ್ ಸಂಸ್ಥೆಗೆ ಭೇಟಿ ನೀಡಿ ಶುಭ ಹಾರೈಸಿದ ವಿಧಾನಸಭಾ ಸ್ಪೀಕರ್ ಯು. ಟಿ. ಖಾದರ್
ಕೋಟ: ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ತೆಕ್ಕಟ್ಟೆಯ ಕನ್ನುಕೆರೆಯಲ್ಲಿ ಜನವರಿ 2 ರಂದು ಹೊಸ ವರುಷದಲ್ಲಿ ಶುಭಾರಂಭಗೊಳ್ಳಲಿರುವ ಅತ್ಯುತ್ತಮ ಸೆಕೆಂಡ್ ಹ್ಯಾಂಡ್ ಕಾರ್ ಸೇಲ್ ಶೋ ರೂಂ “ಹ್ಯಾಪಿ ಕಾರ್” ಸಂಸ್ಥೆಗೆ ಕರ್ನಾಟಕ ವಿಧಾನಸಭ್ಯಾಧ್ಯಕ್ಷ ಯು.ಟಿ ಖಾದರ್ ಭೇಟಿ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆ ಮಾಲೀಕರಾದ ಮುದಸ್ಸರ್ & ನಿಹಾಲ್ ಹಾಗೂ ಸ್ನೇಹಿತರಾದ ಸೈಯದ್ ಯಾಸಿನ್ ಹೆಮ್ಮಾಡಿ, ಸಿರಾಜ್, ಆದಿಲ್, ಮನಾಲ್, ಆರಿಫ್, ಖಾಜಾ ಸಾಹೇಬ್ ಮೊದಲದವರು ಉಪಸ್ಥಿತರಿದ್ದರು.