ಡೈಲಿ ವಾರ್ತೆ: 02/JAN/2025
ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ (ರಿ)ಪಾರಂಪಳ್ಳಿ ಪಡುಕರೆ ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ
ಕೋಟ: ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ (ರಿ)ಪಾರಂಪಳ್ಳಿ ಪಡುಕೆರೆ ಇದರ 2024-25 ರ ನೂತನ ಕಮಿಟಿ ರಚನೆ ಮಾಡಲಾಯಿತು.
ಗೌರವ ಅಧ್ಯಕ್ಷರು ರಾಜೇಶ್ ಉಪಾಧ್ಯ.
ಅಧ್ಯಕ್ಷ ರಮೇಶ್ ಪೂಜಾರಿ
ಉಪಾಧ್ಯಕ್ಷರು -ಕೃಷ್ಣ. ಪಿ.
ಕಾರ್ಯದರ್ಶಿ -ಸುಧಾಕರ್ ಪೂಜಾರಿ
ಖಜಾಂಚಿ -ರವಿ ಪೂಜಾರಿ
ರವಿ ದೇವಾಡಿಗ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.