ಡೈಲಿ ವಾರ್ತೆ: 29/JAN/2025

ಮೋಹನ್. ಎಸ್ ಅವರಿಗೆ ಪಿಎಚ್.ಡಿ

ಕೋಟ: ಕೋಟ ಆಶ್ರೀತ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮೋಹನ್ ಎಸ್. ಅವರು ಮಂಡಿಸಿದ “ಸೈಕೊಲೊಜಿಕಲ್ ಆಂಡ್ ಸೊಶಿಯಲ್ ಇಂಪ್ಯಾಕ್ಟ್ ಅಫ್ ಎಪಿಲೆಪ್ಸಿ ಆನ್ ಕ್ವಾಲಿಟಿ ಅಫ್ ಲೈಪ್ ಅಮಾಂಗ್ ಆಡೊಲೆಸೆಂಟ್ಸ್ ಅಂಡ್ ಲಿವ್ಡ್ ಇನ್ ಎಕ್ಸ್ಪಿರಿಯನ್ಸ್ ಅಪ್ ಆಡೊಲೆಸೆಂಟ್ಸ್ ವಿದ್ ಎಪಿಲೆಪ್ಸ್: ಮಿಕ್ಸಡ್ ಮೆತಡ್ ಅಪ್ರೊಚ್” ಎಂಬ ಸಂಶೋಧನ ಮಹಾಪ್ರಬಂಧವನ್ನು ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ,ಬೆಂಗಳೂರುಪಿಚ್.ಡಿಗೆ ಅಂಗಿಕರಿಸಿದೆ ಎಂದು ಪ್ರಕಟನೆ ಹೊರಡಿಸಿದೆ.

ಇವರು ಬೆಂಗಳೂರಿನ ಕರ್ನಾಟಕ ಕಾಲೇಜ್ ಅಫ್ ನರ್ಸಿಂಗ್’ನ ಪ್ರಾಂಶುಪಾಲೆ ಡಾ.ಭಾರತಿ ಎಮ್. ಅವರ ಮಾರ್ಗದರ್ಶನದಲ್ಲಿ ಸಂಶೋದನೆಯನ್ನು ಮಂಡಿಸಿದ್ದರು.