


ಡೈಲಿ ವಾರ್ತೆ: 11/ಏಪ್ರಿಲ್/2025


ದ್ವಿತೀಯ ಪಿಯುಸಿ ಫಲಿತಾಂಶ
ಉಪ್ಪಿನಂಗಡಿಯ ಅಫ್ರಾ ಗೆ ವಿಜ್ಞಾನ ವಿಭಾಗದಲ್ಲಿ 585 ಅಂಕ.

ಉಪ್ಪಿನಂಗಡಿ : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉಪ್ಪಿನಂಗಡಿಯ ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಫ್ರಾ ವಿಜ್ಞಾನ ವಿಭಾಗದಲ್ಲಿ 600ಕ್ಕೆ 585 (97.5ಶೇ.) ಅಂಕಗಳನ್ನು ಗಳಿಸಿ ಅತ್ತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ಧಾರೆ.
ಇವರು ಉಪ್ಪಿನಂಗಡಿಯ ಮಠ, ಸಫಾ ನಗರದ ಅಬ್ದುಲ್ ಲತೀಫ್ ಮತ್ತು ಹಫ್ಸ ದಂಪತಿಯ ಪುತ್ರಿ