ಡೈಲಿ ವಾರ್ತೆ: 10/MAY/2025

ಬ್ಯಾರಿ ಸಾಹಿತ್ಯ ಹಾಡುಗಾರ ಮೂಲ್ಕಿ ಕೊಲ್ನಾಡ್ ಯುವಕ ದುಬೈಯಲ್ಲಿ ಹೃದಯಾಘಾತದಿಂದ ಮೃತ್ಯು

ಮೂಲ್ಕಿ: ಬ್ಯಾರಿ ಸಾಹಿತ್ಯದ ಲೋಕದಲ್ಲಿ ಬ್ಯಾರಿ ಹಾಡುಗಳ ಮೂಲಕ ಹೆಸರುವಾಸಿಯಾಗಿದ್ದ ಹಾಡುಗಾರ ಶಫ್ವಾನ್ ಶಾ ಕೊಲ್ನಾಡ್ ಅವರು ಇಂದು ದುಬೈಯಲ್ಲಿ ಹೃದಯಘಾತದಿಂದ ಸಾವನ್ನಪ್ಪಿದ್ದರೆ ಎಂದು ತಿಳಿದು ಬಂದಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.