ಜಿಲ್ಲೆ | July 23, 2025 ಡೈಲಿ ವಾರ್ತೆ: 23/ಜುಲೈ/2025 ಉಡುಪಿ ಜಿಲ್ಲೆಯಾದ್ಯಂತ ಬಾರೀ ಮಳೆ: ನಾಳೆ ಜು.24 ಪ್ರಾಥಮಿಕ – ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಉಡುಪಿ: ಕರಾವಳಿಯಲ್ಲಿ ಮುಂದುವರಿದ ಭಾರೀ ಮಳೆ ಹಿನ್ನೆಲೆ ನಾಳೆ (ಜುಲೈ 24) ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ! ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಆಸಾಡಿ ಒಡ್ರ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ:ಕುಂದಾಪ್ರ ಭಾಷೆಗೆ ವಿಶ್ವಮಾನ್ಯತೆ – ಆನಂದ್ ಸಿ ಕುಂದರ್ ಭಾರೀ ಮಳೆ: ನಾಳೆ (ಜು.24) ಮಂಗಳೂರು ತಾಲೂಕಿನ ಶಾಲೆ, ಕಾಲೇಜುಗಳಿಗೆ ರಜೆ