



ಡೈಲಿ ವಾರ್ತೆ: 15/ಆಗಸ್ಟ್/ 2025


ಮುಹಿಯುದ್ದೀನ್ ಜಾಮಿಯಾ ಮಸೀದಿ ಗಂಗಾವಳಿ ಹಾಗು ಹಯಾತುಲ್ ಇಸ್ಲಾಂ ಅರಬಿ ಮದ್ರಸ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಗಂಗಾವಳಿ: ಮುಹಿಯುದ್ದೀನ್ ಜಾಮಿಯಾ ಮಜೀದ್ ಗಂಗಾವಳಿ ಹಾಗೂ ಹಯಾತುಲ್ ಇಸ್ಲಾಂ ಅರಬಿ ಮದ್ರಾಸ ಇದರ ಜಂಟಿಯ ಆಶ್ರಯದಲ್ಲಿ 79ನೇ ಸ್ವಾತಂತ್ರ ದಿನಾಚರಣೆ ನಡೆಯುತು.

ಮದ್ರಾಸದ ವಿದ್ಯಾರ್ಥಿಯರು ಗುರು ಹಿರಿಯರು ಭಾಗವಹಿಸಿದರು ಧ್ವಜಾರೋಹಣ ನೆರವೇರಿಸಿದರು.
ಎಂ ಜೆ ಎಂ ನಮ್ಮ ಜಮಾತಿನ ಖಾತೀಬ್ ರದ ಮೊಹಮ್ಮದ್ ರಿಜ್ವಾನ್ ಸಖಾಫಿ. ಅಧ್ಯಕ್ಷರಾದ ನಝೀರ್ ಅಬ್ದುಲ್ ಖಾದರ್ ಉಪಾಧ್ಯಕ್ಷರು ಹುಸೇನ್ ಎಂ ಬಿಜಾಪುರ ಹಾಗೂ ಅಬ್ದುಲ್ ಮಾಸ್ತರ್.ತ್ವಾಹಾ ಖಾತೀಬ ರದ ಅಮ್ಮದುಲ್ ಕಬೀರ್ ನಿಝುಮಿ.ಅಹ್ಮದ ಶಕೀರ್ ಅಲ್ ಹಿಕಮಿ. ಹಾಫಲ್ ಮೊಹಮ್ಮದ್ ಖೈಸ್ ಹಿಕಮಿ. ಹಾಫಲ್ ರೈಹಾನ್ ಜಾರ್ಖಂಡ್. ಅಹ್ಮದ್ ಬಷೀರ್.ಸಿದ್ದೀಕ್ ಅಹ್ಮದ್. ಮಾಬುಶಾ. ಇಸ್ಮಾಹಿಲ್. ಅಹ್ಮದ್ ಸಾಬ್ ರಫೀಕ್ ಉಲ್ಲಾಳ್ ರಿಜ್ವಾನ್ ಮೊಹಮ್ಮದ್.ಈ ಎಲ್ಲರೂ ಈ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು.