


ಡೈಲಿ ವಾರ್ತೆ: 16/ಸೆ./2025


ಮಣಿಪಾಲ ಈಶ್ವರ ನಗರ ರೆಸಿಡೆನ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಶ್ರೀ ಹರೀಶ್ ಜಿ. ಕಲ್ಮಾಡಿ ಆಯ್ಕೆ

ಮಣಿಪಾಲ: ಈಶ್ವರ ನಗರ ರೆಸಿಡೆನ್ಸ್ ವೆಲ್ಫೇರ್ ಅಸೋಸಿಯೇಷನ್ ನಲ್ಲಿ ನಡೆದ ಮಹಾಸಭೆಯಲ್ಲಿ ಶ್ರೀ ಹರೀಶ್ ಜಿ ಕಲ್ಮಾಡಿ ಅವರನ್ನು 2025-27 ಸಾಲಿನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರು ಡಾಕ್ಟರ್ ರಘು ಚಂದ್ರಶೇಖರ್, ಪ್ರದಾನ ಕಾರ್ಯದರ್ಶಿ ಡಾ| ಬಾಲಚಂದ್ರ, ಜೊತೆ ಕಾರ್ಯದರ್ಶಿ ರವೀಂದ್ರ ಮಾರೋಡಿ, ಖಜಾಂಚಿ ಗಣಪತಿ ಬಿ ಕಾಮತ್, ಕಾರ್ಯಕಾರಿ ಮಂಡಳಿ ಸದಸ್ಯರುಗಳು ರಾಜವರ್ಮ ಅರಿಗ, ಪ್ರೊಫೆಸರ್ ಸುರೇಶರಮಣ ಮಯ್ಯ, ಡಾ| ಅರುಣ್ ಜಿ ಮಯ್ಯ, ಶಾಹಿಕ ನೂರುಲ್ಲ, ರಾಜಕುಮಾರ್ ಮಸ್ಕರಿನ, ಡಾ| ವಿನಾಯಕ ಶೆಣೈ, ಶೋಭಾ ಎಚ್.ಎಸ್,ಡಾ| ಶಿವಪ್ರಸಾದ್ ಎಚ್ ಸಿ, ಡಾ| ಶ್ರೀಪತಿ ಅಡಿಗ, ಡಾ| ಶಾಮಸುಂದರ್ ಭಟ್,ಡಾ| ಶೋಭಾ ಯು ಕಾಮತ್, ದೇವಿ ಪ್ರಸಾದ್ ಶೆಟ್ಟಿ. ಸಲಹೆಗಾರರಾಗಿ– ಕೆ ದಿನಕರ್ ಶೆಟ್ಟಿ, ಡಾ| ಎಚ್. ಜೆ. ಗೌರಿ, ಪ್ರೊಫೆಸರ್ ವಿಶ್ವನಾಥ್ ರಾವ್ ಎಚ್ ಕೆ. ಪ್ರೊಫೆಸರ್ ಯಜ್ಞೇಶ್ ಶರ್ಮ ಎನ್, ಶ್ರೀನಿವಾಸ್ ಪೂಜಾರಿ, ವಿಶೇಷ ಆಹ್ವಾನಿತರಾಗಿ ನಗರ ಸಭೆ ಸದಸ್ಯರಾದ ಮಂಜುನಾಥ್ ಶೆಟ್ಟಿಗಾರ್ ಇವರನ್ನು ಆಯ್ಕೆ ಮಾಡಲಾಯಿತು.