


ಡೈಲಿ ವಾರ್ತೆ:JAN/09/2026


ಅಮೃತೇಶ್ವರೀ ಜಾತ್ರೆಯ ಪ್ರಯುಕ್ತ ಜ.10, 11ರಂದು
ಅಮೃತ್ ಯುವಕ ಸಂಘ (ರಿ.). ಕದ್ರಿಕಟ್ಟು, ಕೋಟ ಪ್ರಸ್ತುತಿಯಲ್ಲಿ “ನಮ್ಮೂರ ಹಬ್ಬ-2026” ಸಾಂಸ್ಕೃತಿಕ ಸಂಭ್ರಮ

ಜನವರಿ 10 ರಂದು ಶನಿವಾರ ರಾತ್ರಿ 8:00ಕ್ಕೆ ವರುಣತೀರ್ಥ ಕೆರೆಯ ಹತ್ತಿರ “ಗಾನ-ನೃತ್ಯ ವೈಭವ” ಹಲವಾರು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತೆ ವಿದುಷಿ ಜ್ಞಾನ ಐತಾಳ್ (ಹಲವಾರು ರಿಯಾಲಿಟಿ ಶೋ ಖ್ಯಾತಿಯ) ನೇತೃತ್ವದ ಹೆಜ್ಜೆನಾದ ತಂಡ ಮಂಗಳೂರು ಇವರಿಂದ ನೃತ್ಯ ಮತ್ತು ಸಂಗೀತ ವೈಭವ
ಗಾಯಕರು ನಿರೂಪಣೆ
ಗುರುಪ್ರಿಯ ಮಂಗಳೂರು
ಮಿಲನ ಆಚಾರ್ಯ ಮಂಗಳೂರು
ಚೇತನ್ ಶೆಟ್ಟಿ ಮಂಗಳೂರು ಇವರಿಂದ ನಡೆಯಲಿದೆ.
ಜನವರಿ 11 ರಂದು ಭಾನುವಾರ ಸಂಜೆ 7:00 ಕ್ಕೆ
ರಾಜ್ಯಮಟ್ಟದ ಪ್ರತಿಷ್ಠಿತ ನೃತ್ಯ ತಂಡದಿಂದ
” Xtream Dance Academy” ಉಡುಪಿ ಇವರಿಂದ “DANCE NIGHT”
ಗಾಯಕರು
ಪ್ರಜ್ಞಾ ರಾವ್ ಕಟೀಲು
ಪಶಾಂತ ಕಂಕನಾಡಿ
ನಿರೂಪಣೆ
ವಿ.ಜೆ. ಸರಿತಾ ಶೆಟ್ಟಿ ಕಾರ್ಯಕ್ರಮ ನಡೆಯಲಿದೆ.
ಈ ಎರಡು ದಿನಗಳ ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ ಎಂದು ಅಮೃತ್ ಯುವಕ ಸಂಘ (ರಿ.)ಕದ್ರಿಕಟ್ಟು, ಕೋಟ ಇದರ ಕಾರ್ಯಕ್ರಮದ ಸಂಘಟಿಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.