ಡೈಲಿ ವಾರ್ತೆ:07 ಫೆಬ್ರವರಿ 2023 ಕೆದೂರು ಗ್ರಾಮ ಪಂಚಾಯತ್ ಪಿಡಿಓ ಕರ್ತವ್ಯಕ್ಕೆ ಅಡ್ಡಿ: ದೂರು ದಾಖಲು ಕೋಟ: ಕೆದೂರು ಗ್ರಾಮ ಪಂಚಾಯತ್ ಅಧೀನದ ಅಂಗಡಿ ಕೋಣೆಯಲ್ಲಿನ ಏಲಂ ಆಗಿರುವ ಚರ ಸ್ವತ್ತುಗಳನ್ನು ಬಿಡ್ದುದಾರರಿಗೆ ಅಧಿಕೃತವಾಗಿ…

ಡೈಲಿ ವಾರ್ತೆ:07 ಫೆಬ್ರವರಿ 2023 ಮೂಡಿಗೆರೆ: ಕಾಡು ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಸಾವು ಮೂಡಿಗೆರೆ: ಇಲ್ಲಿನ ಬಿಳಗುಳ ಕೊಲ್ಲಿಬೈಲ್ ಸಮೀಪದ ಲಕ್ಷ್ಮಣಗೌಡ ಎಂಬುವವರ ಸುಮಾರು 10 ವರ್ಷದಿಂದ ಪಾಳುಬಿದ್ದ ಕಾಫಿ…

ಡೈಲಿ ವಾರ್ತೆ:07 ಫೆಬ್ರವರಿ 2023 ಬೆಂಗಳೂರು: ಎಟಿಎಂಗೆ ತುಂಬಬೇಕಿದ್ದ 1.3 ಕೋಟಿ ಹಣ ತೆಗೆದುಕೊಂಡು ನೌಕರ ಪರಾರಿ ಬೆಂಗಳೂರು: ಎಟಿಎಂ ಕೇಂದ್ರಗಳಿಗೆ ತುಂಬಬೇಕಿದ್ದ 1.03 ಕೋಟಿ ಹಣವನ್ನು ತೆಗೆದುಕೊಂಡು ಪತ್ನಿ ಸಮೇತ ಖಾಸಗಿ ಏಜೆನ್ಸಿ…

ಡೈಲಿ ವಾರ್ತೆ:07 ಫೆಬ್ರವರಿ 2023 ಉಳ್ಳಾಲದ ಕಾಂಗ್ರೆಸ್ ನ ಭದ್ರಕೋಟೆಯನ್ನು ಭೇದಿಸಲು ಉಳ್ಳಾಲ ಕ್ಷೇತ್ರದಿಂದ ಸುನಿಲ್ ಕುಮಾರ್ ಸ್ಪರ್ಧೆ.! ಕಾಂಗ್ರೆಸ್ ಭದ್ರಕೋಟೆ ಛಿದ್ರಗೊಳಿಸುತ್ತಾ‌ ಬಿಜೆಪಿ? ಹಿಂದುತ್ವವನ್ನು ಎದುರಿಗಿಟ್ಟು ಗೆಲ್ಲುತ್ತೇವೆ: ಸುನಿಲ್ ಕುಮಾರ್ ದಕ್ಷಿಣಕನ್ನಡ: ಉಳ್ಳಾಲದ…

ಡೈಲಿ ವಾರ್ತೆ:07 ಫೆಬ್ರವರಿ 2023 ಹೊನ್ನಾವರ: ಪೊಲೀಸ್ ಸಿಬ್ಬಂದಿಯೋರ್ವ ನೇಣುಬಿಗಿದು ಆತ್ಮಹತ್ಯೆ! ಹೊನ್ನಾವರ: ತಾಲೂಕಿನ ಕಾಸರಕೋಡ ಇಕೋ ಬೀಚ್ ಬಳಿ ಕುಂದಾಪುರ ಪೊಲೀಸ್ ಪೇದೆಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಮ ಗೌಡ (32) ಆತ್ಮಹತ್ಯೆ…

ಡೈಲಿ ವಾರ್ತೆ:07 ಫೆಬ್ರವರಿ 2023 ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಪತಿ..! ಗದಗ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಡಲಿಯಿಂದ ಬರ್ಬರವಾಗಿ ಕೊಲೆಗೈದ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಬೇವಿನಕಟ್ಟಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ…

ಡೈಲಿ ವಾರ್ತೆ:07 ಫೆಬ್ರವರಿ 2023 ಕಾರ್ಯಕ್ರಮ ನೀಡುತ್ತಿರುವಾಗಲೇ ಹೆಸರಾಂತ ಮದ್ದಳೆ ವಾದಕ ಹೃದಯಾಘಾತದಿಂದ ಮೃತ್ಯು! ಲಕ್ನೋ: ವೇದಿಕೆಯಲ್ಲಿ ಕಾರ್ಯಕ್ರಮ ನೀಡುತ್ತಿರುವಾಗಲೇ ಜನಪ್ರಿಯ ಮದ್ದಳೆ ವಾದಕರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ…

ಡೈಲಿ ವಾರ್ತೆ:07 ಫೆಬ್ರವರಿ 2023 ಬಳ್ಳಾರಿ:ಮಹಿಳೆ ಹಾಗೂ ಮಕ್ಕಳ ಮೇಲೆ ಬೀದಿನಾಯಿ ದಾಳಿ, ಏಳು ಜನರು ವಿಮ್ಸ್ ಗೆ ದಾಖಲು! ಬಳ್ಳಾರಿ: ನಗರದ ಕೌಲ್ ಬಜಾರ್ ಪ್ರದೇಶದಲ್ಲಿ ಮಹಿಳೆಯರು, ಮಕ್ಕಳ ಮೇಲೆ ದಾಳಿ ನಡೆಸಿರುವ…

ಡೈಲಿ ವಾರ್ತೆ:07 ಫೆಬ್ರವರಿ 2023 ಮೂಡುಬಿದಿರೆ: ಬುದ್ದಿ ಮಾತು ಹೇಳಿದ ವ್ಯಕ್ತಿಯ ಮೇಲೆ ಟಿಪ್ಪರ್ ಚಲಾಯಿಸಿ ಕೊಲೆ ಮಾಡಿದ ಆರೋಪಿಯ ಬಂಧನ ಮೂಡುಬಿದಿರೆ : ಧೂಳು ಬರುವ ಹಾಗೆ ವಾಹನವನ್ನು ಚಲಾಯಿಸಬೇಡ, ನಿಧಾನವಾಗಿ ಹೋಗು…

ಡೈಲಿ ವಾರ್ತೆ:07 ಫೆಬ್ರವರಿ 2023 ಹರತಾಳು ಹಾಲಪ್ಪ ಬೀಗರ ಕಾರಿಗೆ ಇಬ್ಬರು ಬಲಿ: ನಾಲ್ವರಿಗೆ ಗಾಯ, ಚಾಲಕ ವಶಕ್ಕೆ ಬೆಂಗಳೂರು: ಶಾಸಕ ಹರತಾಳು ಹಾಲಪ್ಪ ಬೀಗರ ಕಾರಿಗೆ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. ಸೋಮವಾರ ನೃಪತುಂಗ…