ಡೈಲಿ ವಾರ್ತೆ:26 ಫೆಬ್ರವರಿ 2023 ಲಂಚಕ್ಕೆ ಬೇಡಿಕೆ: ಕಂದಾಯ ನಿರೀಕ್ಷಕ ಲೋಕಾಯುಕ್ತರ ಬಲೆಗೆ ಚಿಕ್ಕಮಗಳೂರು : ಪೌತಿ ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಮುಂದಿಟ್ಟು ಹಣ ಪಡೆಯುತ್ತಿದ್ದ ವೇಳೆ ಕಂದಾಯ ನಿರೀಕ್ಷಕರೊಬ್ಬರು ಲೋಕಾಯುಕ್ತ ಬಲೆಗೆ…

ಡೈಲಿ ವಾರ್ತೆ:26 ಫೆಬ್ರವರಿ 2023 ಬ್ಯಾಟರಿ ಶಾರ್ಟ್‌ ಸರ್ಕ್ನೂಟ್‌ನಿಂದ ಹೊತ್ತಿ ಉರಿದ ಒಣಹುಲ್ಲು ಸಾಗಾಟದ ಲಾರಿ ಬಂಟ್ವಾಳ: ಹಾಸನದಿಂದ ಮಂಗಳೂರು ಕಡೆಗೆ ಆಗಮಿಸುತ್ತಿದ್ದ ಒಣಹುಲ್ಲು ಸಾಗಾಟದ ಲಾರಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ…

ಡೈಲಿ ವಾರ್ತೆ:25 ಫೆಬ್ರವರಿ 2023 ಕಾರ್ಕಳ: ಶಿವತಿಕೆರೆ ದೇವಸ್ಥಾನ ಆಡಳಿತ ಮೊಕ್ತೇಸರ ಸ್ಥಾನಕ್ಕೆ ಸುರೇಂದ್ರ ಶೆಟ್ಟಿ ಸೇರಿ ನಾಲ್ವರು ರಾಜೀನಾಮೆ ಕಾರ್ಕಳ : ತಾಲೂಕಿನ ಹಿರಿಯಂಗಡಿಯ ಶಿವತಿಕೆರೆ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸ್ಥಾನಕ್ಕೆ…

ಡೈಲಿ ವಾರ್ತೆ:25 ಫೆಬ್ರವರಿ 2023 ಹೆಜಮಾಡಿ ಕೋಡಿ ಸಮುದ್ರದಲ್ಲಿ ದೋಣಿ ಮುಗುಚಿ ಮೀನುಗಾರ ಮೃತ್ಯು! ಪಡುಬಿದ್ರೆ: ಹೆಜಮಾಡಿ ಕೋಡಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿಯೊಂದು ಮಗುಚಿಬಿದ್ದ ಪರಿಣಾಮ ಮೀನುಗಾರನೋರ್ವ…

ಡೈಲಿ ವಾರ್ತೆ:25 ಫೆಬ್ರವರಿ 2023 ಹೆಮ್ಮಾಡಿ: ಪಿಕಪ್ ವಾಹನ ಆಟೋಗೆ ಢಿಕ್ಕಿ, ಮಹಿಳೆಗೆ ಗಂಭೀರ ಗಾಯ ಕುಂದಾಪುರ:ಪಿಕಪ್ ವಾಹನ ಆಟೋ ರಿಕ್ಷಾಗೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಗೆ ಗಂಭೀರವಾಗಿ ಗಾಯವಾದ ಘಟನೆ ರಾಷ್ಟ್ರೀಯ ಹೆದ್ದಾರಿ…

ಡೈಲಿ ವಾರ್ತೆ:25 ಫೆಬ್ರವರಿ 2023 ಮೀನು ಸಾವನ್ನಪ್ಪಿದ್ದಕ್ಕೆ ಖಿನ್ನತೆಗೊಳಗಾಗಿ ಬಾಲಕ ಆತ್ಮಹತ್ಯೆ ಕೊಚ್ಚಿ: ಮನೆಯಲ್ಲಿಟ್ಟಿದ್ದ ಅಕ್ವೇರಿಯಂನ ಮೀನು ಸಾವನ್ನಪ್ಪಿದ್ದಕ್ಕೆ ನೊಂದು ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲಪ್ಪುರಂ ಜಿಲ್ಲೆಯ ಪೊನ್ನಾನಿಯ ಚಂಗರಂಕುಲಂ ಎಂಬಲ್ಲಿ ನಡೆದಿದೆ.…

ಡೈಲಿ ವಾರ್ತೆ:25 ಫೆಬ್ರವರಿ 2023 ವರದಿ: ವಿದ್ಯಾಧರ ಮೊರಬಾ ಸಮಾಜದ ಪರಿವರ್ತನೆಗೆ ನಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ : ನ್ಯಾಯಾಧೀಶ ಮನೋಹರ ಎಂ. ಅಂಕೋಲಾ : ನಮ್ಮ ಸಂವಿಧಾನ ಪ್ರತಿ ಪ್ರಜೆಗಳಿಗೆ ಸಮಾನ ಹಕ್ಕನ್ನು ನೀಡಿದ್ದು, ಭಾರತೀಯ…

ಡೈಲಿ ವಾರ್ತೆ:25 ಫೆಬ್ರವರಿ 2023 ಭಟ್ಕಳ: ಆಸ್ತಿ ಕಲಹ- ಒಂದೇ ಕುಟುಂಬದ ನಾಲ್ವರ ಹತ್ಯೆ! ಭಟ್ಕಳ: ತಾಲ್ಲೂಕಿನ ಹಾಡುವಳ್ಳಿಯ ಓಣಿಬಾಗಿಲು ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಾಲ್ವರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.…

ಡೈಲಿ ವಾರ್ತೆ:24 ಫೆಬ್ರವರಿ 2023 ಚಿರತೆ ಹಿಡಿಯಲೆಂದು ಬೋನಿನೊಳಗೆ ಕೋಳಿ ಇಟ್ಟರೆ…ಅದಕ್ಕೆ ಕನ್ನ ಹಾಕಲು ಹೋಗಿ ತಾನೇ ಬಂಧಿಯಾದ ಉತ್ತರಪ್ರದೇಶ: ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಹಳ್ಳಿಯೊಂದರಲ್ಲಿ ಅರಣ್ಯ ಇಲಾಖೆಯವರು ಚಿರತೆ ಹಿಡಿಯಲೆಂದು ಬೋನು ಇಟ್ಟರೆ…

ಡೈಲಿ ವಾರ್ತೆ:24 ಫೆಬ್ರವರಿ 2023 ಭಟ್ಕಳ: ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿ ಬಳಿ ಇಂದು ಒಂದೇ ಕುಟುಂಬದ ಭೀಕರವಾಗಿ ನಾಲ್ವರನ್ನು ಬರ್ಬರವಾಗಿ ಹತ್ಯೆ…