ಡೈಲಿ ವಾರ್ತೆ: 12 ಜುಲೈ 2023 ಬಂಟ್ವಾಳ : ಹಾಸಿಗೆ ಹಾಗೂ ತಲೆದಿಂಬು ತಯಾರಿಕಾ ಘಟಕಕ್ಕೆ ಬೆಂಕಿ, ಲಕ್ಷಾಂತರ ರೂ ನಷ್ಟ. ಬಂಟ್ವಾಳ : ಹಾಸಿಗೆ ಹಾಗೂ ತಲೆದಿಂಬು ತಯಾರಿಕಾ ಪ್ಯಾಕ್ಟರಿಯೊಂದಕ್ಕೆ ಬೆಂಕಿ ತಗುಲಿ…

ಡೈಲಿ ವಾರ್ತೆ: 12 ಜುಲೈ 2023 ✒️ ಓಂಕಾರ ಎಸ್. ವಿ. ತಾಳಗುಪ್ಪ ಒತ್ತುವರಿ ಜಾಗ ತೆರವು ಮಾಡಲು ಹೋಗಿದ್ದ ತಹಶೀಲ್ದಾರ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜೀವ ಬೆದರಿಕೆ; ದೂರು ದಾಖಲು ಸಾಗರ:…

ಡೈಲಿ ವಾರ್ತೆ: 12 ಜುಲೈ 2023 ಜೈನಮುನಿ ಹಂತಕನ ಮನೆಯ ಮೂಕಪ್ರಾಣಿಗಳ ಪಾಲನೆ- ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ ಚಿಕ್ಕೋಡಿ (ಬೆಳಗಾವಿ): ಚಿಕ್ಕೋಡಿಯ ಜೈನಮುನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕನ ಮನೆಗೆ ಪೊಲೀಸರು ಭದ್ರತೆ…

ಡೈಲಿ ವಾರ್ತೆ:12 ಜುಲೈ 2023 ವರದಿ:ವಿದ್ಯಾಧರ ಮೊರಬಾ ಅಂಕೋಲಾ: ಪಶು ಔಷಧಿ ಸಾಗಿಸುತ್ತಿದ್ದ ಟಾಟಾಏಸ್ ವಾಹನದಲ್ಲಿ ಆಕಸ್ಮಿಕ ಬೆಂಕಿ:ಅಗ್ನಿ ಶಾಮಕದಳ ಸಿಬ್ಬಂದಿಗಳಿಂದ ರಕ್ಷಣೆ.! ಅಂಕೋಲಾ : ಪಶು ಆಸ್ಪತ್ರೆಗೆ ಔಷಧಿ ಸಾಗಿಸುತ್ತಿದ್ದ ಟಾಟಾಎಸ್ ವಾಹನಕ್ಕೆ…

ಡೈಲಿ ವಾರ್ತೆ:12 ಜುಲೈ 2023 ಮಹಿಳಾ ಬಾಡಿಗೆದಾರರ ಕೊಠಡಿಯೊಳಗೆ ಹಿಡನ್ ಕ್ಯಾಮೆರಾ ಅಳವಡಿಕೆ: ಕಟ್ಟಡದ ಮಾಲೀಕನ ಬಂಧನ! ಹೈದರಾಬಾದ್: ಮಹಿಳಾ ಬಾಡಿಗೆದಾರರ ಕೋಣೆಯಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿದ ಆರೋಪದ ಮೇಲೆ ಮನೆ ಮಾಲೀಕನನ್ನು ಮಂಗಳವಾರ…

ಡೈಲಿ ವಾರ್ತೆ: 12 ಜುಲೈ 2023 ಅಮ್ಮ, ಅಪ್ಪ ನನ್ನನ್ನು ಕ್ಷಮಿಸಿ ಅಂತಾ ಬರೆದಿಟ್ಟು ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಬೆಂಗಳೂರು: ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ ಎಂದು ಡೆತ್‍ನೋಟ್ ಬರೆದಿಟ್ಟು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ…

ಡೈಲಿ ವಾರ್ತೆ: 12 ಜುಲೈ 2023 ಟ್ರೋಲ್‍ಗೆ ಕೇರ್ ಮಾಡ್ಬೇಡಿ: ಸದನದಲ್ಲಿ ಪ್ರದೀಪ್ ಈಶ್ವರ್ ಗೆ ಧೈರ್ಯ ತುಂಬಿದ ಸ್ಪೀಕರ್ ಖಾದರ್ ಬೆಂಗಳೂರು: ಟ್ರೋಲ್ ಮಾಡುವವರ ಬಗ್ಗೆ ತಲೆಕೆಡಿಸಕೊಳ್ಳಬೇಡಿ ಎಂದು ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ…

ಡೈಲಿ ವಾರ್ತೆ: 12 ಜುಲೈ 2023 ಕುಂದಾಪುರ ಬ್ಲಾಕ್ ಕಾಂಗ್ರಸ್ ವತಿಯಿಂದ ರಾಹುಲ್ ಗಾಂಧಿಯವರ ತೇಜೊವಧೆಯ ವಿರುದ್ಧ ಮೌನ ಪ್ರತಿಭಟನೆ! ಕುಂದಾಪುರ:ರಾಹುಲ್ ಗಾಂಧಿಯವರು ವಿವಿಧ ವೇದಿಕೆಯಲ್ಲಿ ಮೋದಿ ಹಾಗೂ ಅದಾನಿ ನಡುವಿನ ಸಂಬಂಧವನ್ನು ನಿರಂತರವಾಗಿ…

ಡೈಲಿ ವಾರ್ತೆ: 12 ಜುಲೈ 2023 ಬಿ.ಸಿ.ರೋಡ್ ಮಿನಿ ವಿಧಾನಸೌಧ ಮುಂಭಾಗದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವರಾದ ಬಿ.ರಮಾನಾಥ ರೈ ಯವರ ನೇತೃತ್ವದಲ್ಲಿ ಮೌನ ಪ್ರತಿಭಟನೆ ಬಂಟ್ವಾಳ : ಪಾಣೆಮಂಗಳೂರು ಹಾಗೂ…

ಡೈಲಿ ವಾರ್ತೆ: 12 ಜುಲೈ 2023 ಕೆಎಸ್ಆರ್ಟಿಸಿ ಬಸ್ಗೆ ಬೈಕ್ ಡಿಕ್ಕಿ: ವಿದ್ಯಾರ್ಥಿ ಮೃತ್ಯು! ರಾಮನಗರ: ಕೆಎಸ್ಆರ್ಟಿಸಿ ಬಸ್ ಗೆ ಬೈಕ್ ಡಿಕ್ಕಿಯಾಗಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಜೋಡಗಟ್ಟೆ…