ಡೈಲಿ ವಾರ್ತೆ: 11/ಏಪ್ರಿಲ್/2025 ಕಲ್ಲಂಗಡಿ ಹಣ್ಣಿನ ಬೀಜಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಪ್ರಯೋಜನಗಳು ಬೇಸಿಗೆಯಲ್ಲಿ ಕಲ್ಲಂಗಡಿ ಅತ್ಯುತ್ತಮ ಹಣ್ಣು.ಬಿಸಿಲ ಬೇಗೆಯಲ್ಲಿ ನಮ್ಮ ದೇಹವನ್ನು ಹೈಡ್ರಿಕರಿಸಲುಮತ್ತು ನೀರಿನ ಕೊರತೆಯನ್ನು ನೀಗಿಸಲು ನಾವು ಪ್ರತಿದಿನ ಕಲ್ಲಂಗಡಿ ಹಣ್ಣು ಸೇವಿಸಬೇಕು.…
ಡೈಲಿ ವಾರ್ತೆ: 10/ಏಪ್ರಿಲ್/2025 ದಾಂಡೇಲಿ ತಾಲೂಕಿನ ಅಭಿವೃದ್ಧಿಗಾಗಿ ಆಗುತ್ತಿರುವ ಮಲತಾಯಿ ಧೋರಣೆಯನ್ನು ಖಂಡಿಸಿ ಬೀದಿ ಇಳಿದು ಹೋರಾಟಕ್ಕೆ ಕರೆ ದಾಂಡೇಲಿ: ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಯಿಂದ ನಗರದ ಜ್ವಲಂತ ಸಮಸ್ಯೆಕುರಿತು ಇತಿಚಿಗೆ…
ಡೈಲಿ ವಾರ್ತೆ: 10/ಏಪ್ರಿಲ್/2025 ಹುಬ್ಬಳ್ಳಿ|ಕೆಎಂಸಿಆರ್‌ಐ ಆಸ್ಪತ್ರೆಯ 3ನೇ ಮಹಡಿಯಿಂದ ಜಿಗಿದು ರೋಗಿ ಆತ್ಮಹತ್ಯೆ ಹುಬ್ಬಳ್ಳಿ: ತೀವ್ರ ಜ್ವರದಿಂದ ಬಳಲಿ ಇಲ್ಲಿನ ಕೆಎಂಸಿಆರ್‌ಐ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಯೊಬ್ಬ ಆಸ್ಪತ್ರೆಯ 3ನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ…
ಡೈಲಿ ವಾರ್ತೆ: 10/ಏಪ್ರಿಲ್/2025 ಸಾಮಾಜಿಕ ಜಾಲತಾಣದಲ್ಲಿ ತಲವಾರು ಪ್ರದರ್ಶಿಸಿದ ಪ್ರಕರಣ: ಆರೋಪಿಗಳ ಬಂಧನ ಪುತ್ತೂರು: ಕಾನೂನಿಗೆ ಧಕ್ಕೆ ತರುವಂತೆ ಮಾರಕಾಯುಧವಾದ ತಲವಾರನ್ನು ಪ್ರದರ್ಶಿಸಿ, ಅದರ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಆರೋಪಿಗಳಾದ…
ಡೈಲಿ ವಾರ್ತೆ: 10/ಏಪ್ರಿಲ್/2025 ಎಂಬಿಬಿಎಸ್ ವಿದ್ಯಾರ್ಥಿ ನೇಣಿಗೆ ಶರಣು ಚಿಕ್ಕಬಳ್ಳಾಪುರ: ಮೊದಲ ವರ್ಷದ ಎಂಬಿಬಿಎಸ್ ವೈದ್ಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ತಾಲೂಕಿನ ಪಟ್ರೇನಹಳ್ಳಿ ಗ್ರಾಮದಲ್ಲಿ ನಡೆದಿದ್ದು ಸಾವಿನ ಕಾರಣ ನಿಗೂಢವಾಗಿದೆ. ಆತ್ಮಹತ್ಯೆಗೆ…
ಡೈಲಿ ವಾರ್ತೆ: 10/ಏಪ್ರಿಲ್/2025 ಉಡುಪಿ| ₹4ಲಕ್ಷ ಮೌಲ್ಯದ 27 ಮೊಬೈಲ್ ಫೋನ್ ಪತ್ತೆ- ವಾರಸುದಾರರಿಗೆ ಹಸ್ತಾಂತರ ಉಡುಪಿ: ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವಾದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿರುವ ಪೊಲೀಸರು ವಾರಸುದಾರರಿಗೆ ಬುಧವಾರ ಹಸ್ತಾಂತರಿಸಿದರು.…
ಡೈಲಿ ವಾರ್ತೆ: 10/ಏಪ್ರಿಲ್/2025 ಭಾವಿ ಅಳಿಯನ ಜೊತೆ ಅತ್ತೆ ಪರಾರಿ! ಉತ್ತರ ಪ್ರದೇಶ: ಇನ್ನೇನು ಮಗಳ ಮದುವೆಗೆ ಒಂಬತ್ತು ದಿನ ಬಾಕಿ ಇದ್ದಾಗಲೇ ವರ ಅಂದರೆ ಭಾವಿ ಅಳಿಯನ ಜೊತೆ ವಧುವಿನ ತಾಯಿ ಎಸ್ಕೇಪ್…
ಡೈಲಿ ವಾರ್ತೆ: 10/ಏಪ್ರಿಲ್/2025 ಮಧುಮೇಹಿಗಳು ಕಬ್ಬಿನ ಹಾಲು ಕುಡಿಯಬಹುದೇ? ಇಲ್ಲಿದೆ ನೋಡಿ ಮಾಹಿತಿ ಕಬ್ಬಿನ ರಸವು ಉತ್ಕರ್ಷಣ ನಿರೋಧಕಗಳು ಮತ್ತು ಇತರ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಮೂತ್ರಪಿಂಡ, ಯಕೃತ್ತು ಮತ್ತು ಇತರ ಕಾಯಿಲೆಗಳಿಗೆ ಚಿಕಿತ್ಸೆ…
ಡೈಲಿ ವಾರ್ತೆ: 09/ಏಪ್ರಿಲ್/2025 ಪಾಂಡೇಶ್ವರ: ಶತಮಾನ ಕಂಡ ಶಾಲೆ ಉಳಿಸುವ ಮಹತ್ಕಾರ್ಯ ಶ್ಲಾಘನೀಯ – ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೋಟ: ಒಂದು ಸರಕಾರಿ ಅಥವಾ ಅನುದಾನಿತ ಶಾಲೆ ಶತಮಾನ ಕಾಣುವುದು ಸುಲಭದ ಮಾತಲ್ಲ…
ಡೈಲಿ ವಾರ್ತೆ: 09/ಏಪ್ರಿಲ್/2025 ನಿಡಗುಂದಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ: ಬಿಎಸ್ಎಫ್ ಯೋಧ ಸೇರಿ ಇಬ್ಬರ ಸಾವು ವಿಜಯಪುರ: ಜಿಲ್ಲೆಯ ನಿಡಗುಂದಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ NH 50ರಲ್ಲಿ ಸರಣಿ ಅಪಘಾತ ಸಂಭವಿಸಿದ ಪರಿಣಾಮ…