


ಡೈಲಿ ವಾರ್ತೆ: 10/ಏಪ್ರಿಲ್/2025


ದಾಂಡೇಲಿ ತಾಲೂಕಿನ ಅಭಿವೃದ್ಧಿಗಾಗಿ ಆಗುತ್ತಿರುವ ಮಲತಾಯಿ ಧೋರಣೆಯನ್ನು ಖಂಡಿಸಿ ಬೀದಿ ಇಳಿದು ಹೋರಾಟಕ್ಕೆ ಕರೆ

ದಾಂಡೇಲಿ: ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಯಿಂದ ನಗರದ ಜ್ವಲಂತ ಸಮಸ್ಯೆಕುರಿತು ಇತಿಚಿಗೆ ಸಭೆ ನಡೆಸಿ ಚರ್ಚಿಸಲಾಯಿತು.
ಮುಖ್ಯವಾದ ವಿಷಯಗಳು.ಜಿ ಪ್ಲಸ್ ಟು ಮನೆಗಳಿಗಾಗಿ ಬಡವ ರಿಂದ ಕಳೆದ 8 ವರ್ಷ ಗಳ ಹಿಂದೆ ಪಲಾನು ಬವಿಗಳಿಂದ್ ಹಣ ತುಂಬಿಸಿ ಕೊಂಡು ಮನೆಗಳನು ನೀಡದೆ ಇರುವದ ರಿಂದ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ನೇತೃತ್ವದ ಲ್ಲಿ ಒಂದು ವರ್ಷದ ಹೋರಾಟದ ನಂತರ 108 ಮನೆಗಳು ಫಲಾ ನು ಭವಿಗಳಿಗೆ ಮನೆ ಗಳು ಸಿಗಲು ಸಾಧ್ಯ ವಾಗಿದೆ ಉಳಿದ 998 ಮನೆಗಳ ಕಾಮಗಾರಿ ಸಂಪೂ ರ್ಣವಾಗಿ ನಿಲ್ಲಿಸಲಾಗಿದೆ ಈ ವಿಷಯದ ಬಗ್ಗೆ ಹಲ ವಾರು ಬಾರಿ ಮನವಿ ನೀಡಿದರು ಯಾವುದೇ ಕ್ರಮವಾಗುತ್ತಿಲ್ಲ.
ಮಧ್ಯಮ ವರ್ಗದವ ರಿಗೆ ಎಂದು 2013ರಲ್ಲಿ ಗ್ರಹಮಂಡಳಿಯವರು ಮತ್ತು ನಗರಸಭೆಯ ವರು ಜಂಟಿ ಸಭೆ ಮಾ ಡಿ ಮಧ್ಯಮವರ್ಗದವ ರಿಗೆ ಮನೆಯ ನಿವೇಶ ನ ನೀಡಲು ಅರ್ಜಿಯ ನ್ನು 3406 ಪಡೆದು ಕೊಂಡಿದ್ದರು.
ಆದರೆ ಗ್ರಹ ಮಂಡಳಿ ಯ ಮತ್ತು ನಗರಸಭೆ ಯವರ ವಿಳಂಬ ನೀತಿ ಯಿಂದ ಇಲ್ಲಿಯವರೆಗೆ ಮನೆ ನಿವೇಶನ ನೀಡ ಲು ಸಾಧ್ಯವಾಗಲಿಲ್ಲ ದುರ್ದೈವದ ಸಂಗತಿ ಎಂದರೆ ನಗರಸಭೆಯ ವರು ಗ್ರಹ ಮಂಡಳಿ ಗಾಗಿ ಕಾಯ್ದಿಟ್ಟ ನಿವೇ ಶನದ್ಲಲಿ ಈಗಾಗಲೇ ಅತಿಕ್ರಮಣ ಕಾರ್ಯ ನಡೆಯುತ್ತಾ ಇದ್ದರು ನಗರ ಸಭೆಯವರು ಯಾವುದೇ ಕ್ರಮ ವಹಿ ಸುತ್ತಿಲ್ಲ
ದಾಂಡೇಲಿ ಇಂದ ಬೆಂ ಗಳೂರಿಗೆ ಪ್ರಯಾಣಿಕ ರ ರೈಲು ಪ್ರಾರಂಭಿಸ ಬೇಕು ಎಂದು ಹಲವಾ ರು ಬಾರಿ ಸಂಬಂಧ ಪ ಟ್ಟ ಅಧಿಕಾರಿಗಳಿಗೆ ಮ ನವಿ ಕೊಟ್ಟರು ಯಾ ವುದೇ ಕ್ರಮವಹಿಸಲಿಲ್ಲ.
ಸಾರಿಗೆ ಸಂಸ್ಥೆ ಯವರು ಸಾರ್ವಜನಿಕರ ಬೇಡಿಕೆಗಾಗಿ ಸ್ಪಂದಿಸು ತ್ತಿಲ್ಲ ಹಲವಾರು ಬಾರಿ ಮನವಿ ಸಲ್ಲಿಸಿದರು ಯಾವುದೇ ಕ್ರಮವಹಿ ಸುತ್ತಿಲ್ಲ ದಾಂಡೇಲಿ ಯಿಂದ ಬೆಂಗಳೂರು ಹುಬ್ಬಳ್ಳಿ. ದಾರವಾಡ ಮಂಗಳೂರು.ಪಣಜಿ ಹಾಗೂ ಮುಂಬೈಗೆ ಬ ಸ್ಸಿನ ಬೇಡಿಕೆ ಇದ್ದರೂ ಸಹ ಅಧಿಕಾರಿಗಳ ಅಸಹ ಕಾರ ನೀತಿ ಯಿಂದ ಪ್ರಯಾ ಣಿಕರಿಗೆ ತೊಂದರೆ ಯಾಗುತ್ತಿದೆ ಈಗಾಗಲೇ ಸಾರಿಗೆ ಸಚಿವರ ದಾಂಡೇಲಿಗೆ ಬಂದಾಗ ಹೊಸ ಬಸ್ ನಿಲ್ದಾಣ ನಿರ್ಮಿಸಲು ಸಾರ್ವಜನಿಕರಿಂದ ಹಲವಾರು ಬಾರಿ ಮನವಿ ನೀಡಿದ್ದರಿಂದ ಸಚಿ ವರು ಹೊಸ ಬಸನೀ ಲ್ದಾಣ ನಿರ್ಮಿಸುವ ದಾಗಿ ಘೋಷಿಸಿದರು ದಾಂಡೇಲಿಯ ದುರಾ ದೃಷ್ಟ ಎಂದರೆ ಧಾರ ವಾಡದಿಂದ ದಾಂಡೇ ಲಿಗೆ ಬರಲು ಕೊನೆ ಯ ಬಸ್ಸು ರಾತ್ರಿ 10: 30 ಕ್ಕೆ ಹೊರಡುವ ಬಸ್ಸನ್ನು ಬಂದ ಮಾಡ ಲಾಗಿದೆ ಅದನ್ನು ಸಹ ಪ್ರಾರಂಭಿಸಬೇಕು ಎಂದು ಒತ್ತಾಯಿಸಲಾಯಿತು.
ದಾಂಡೇಲಿ ತಾಲೂಕ ಎಂದು ಘೋಷಣೆ ಮಾಡಿ ಏಳು ವರ್ಷ ಗಳು ಕಳೆದರೂ ಇಲ್ಲಿ ಯವರೆಗೆ ಪೂರ್ಣ ಪ್ರಮಾಣದ ತಾಲೂಕು ಮಟ್ಟದ ಕಚೇರಿಗಳು ಕಾರ್ಯರಂಭ ಮಾಡು ತ್ತಿಲ್ಲ ಮುಖ್ಯವಾಗಿ ತಾ ಲೂಕ ಆಸ್ಪತ್ರೆ ಶಿಕ್ಷಣ ಇಲಾಖೆಯ ಬಿ ಓ ಕಚೇರಿ ಹಾಗೆ ಇತರೆ ಹಲವಾ ರು ಕಚೇರಿಗಳನ್ನು ಪ್ರಾ ರಂಭಿಸಬೇಕಾಗಿತ್ತು.
ದಾಂಡೇಲಿ ಯಲ್ಲಿರುವ ಇಎಸ್ಐ ಆಸ್ಪತ್ರೆಯ ನ್ನು ಮೇಲ್ದರ್ಜೆಗೆ ಏರಿ ಸಲು ಅಭಿವೃದ್ಧಿಗೊಳಿ ಸುವ ಯಾವುದೇ ಕಾ ರ್ಯ ನಡೆಸುತ್ತಿಲ್ಲ ಈ ವಿಷಯದ ಬಗ್ಗೆ ಯೂ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಗಮನ ಕ್ಕೆ ತಂದರುಯಾವುದೇ ಕ್ರಮ ವಹಿಸುತ್ತಿಲ್ಲ. ದಾಂಡೇಲಿ.ಹಳಿಯಾ ಳ.ಜೋಯ್ಡಾ.ಯಲ್ಲಾ ಪುರ ಕಾರ್ಮಿಕರ ವೇತ ನದಿಂದ ಇಎಸ್ಐ ಒಂ ತಿಗೆಯನ್ನು ಕಡ್ಡಾಯ ವಾಗಿ ತುಂಬಿಸಿ ಕೊಳ್ಳು ತ್ತಿದ್ದಾರೆ ಆದರೆ ಕಾರ್ಮಿಕರಿಗೆ ಅದರ ಲಾಭಸಿಗುತ್ತಿಲ್ಲ ಇ ಎಸ್ ಐ ದಿಂದಲೇ ಹಗಲದ ರೊಡೆ ನಡೆ ಯುತ್ತಿದೆ ಇಎಸ್ಐಗೆ ಸಂಬಂಧಪಟ್ಟ ಭೂ ಮಿ ದಾಂಡೇಲಿಯಲ್ಲಿ ಇದ್ದರೂ ಸಹ ಆಸ್ಪತ್ರೆ ಅಭಿವೃದ್ಧಿಗೊಳಿಸಲು ಯಾವುದೇ ರೀತಿ ಯೋಜನೆ ಮಾಡುತ್ತಿ ಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದರು
ಈ ವಿಷಯಗಳ ಕುರಿತು ಸುಧೀರ್ಘ ವಾಗಿ ಚರ್ಚಿಸಲಾ ಯಿತು ಪ್ರಾಸ್ತಾವಿ ಕವಾಗಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಗಡಪ್ಪನ ವರ್ ಮಾತನಾಡಿದರು
ಅಧ್ಯಕ್ಷರಾದ ಅಕ್ರಂ ಖಾನ್ ಮಾತನಾಡಿ ಮೇಲಿನ ಎಲ್ಲ ವಿಷ ಯಗಳ ಬಗ್ಗೆ ಸಂಬಂಧಪಟ್ಟ ಶಾಸಕರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಂಬಂ ಧಪಟ್ಟ ಸಚಿವರಿಗೂ ಹಾಗೂ ಸಂಸದರಿಗೆ ಮನವಿ ಕಳಿಸಿ ಗಮನಕ್ಕೆ ತರಲಾಗಿತ್ತು
ಅಲ್ಲದೆ ರಾಜ್ಯ ಸರ್ಕಾರದಿಂದ ನಡೆದ ತಾಲೂಕು ಮಟ್ಟ ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಲಿಖಿತ ಮನವಿ ನೀಡಿದ್ದರು ಯಾವುದೇ ಕ್ರಮ ಆಗಲಿಲ್ಲ
ದಾಂಡೇಲಿಯ ಎಲ್ಲ ವಿಷಯಗಳ ಬಗ್ಗೆ ಮಲತಾಯಿ ಧೋರಣೆ ಮಾಡುವುದು ಕಂಡು ಬರುತ್ತದೆ ಈ ಎಲ್ಲ ವಿಷಯಗಳ ಬಗ್ಗೆ ಮುಂದಿನ ದಿನಗಳಲ್ಲಿ ಬೀದಿ ಗಿಳಿದು ಹೋರಾ ಟದ ಮಾಡ ಬೇಕಾಗು ತ್ತದೆ ಎಂದು ಎಚ್ಚರಿಕೆ ನೀಡಿದರು ಮತ್ತು ಮ ತ್ತೊಮ್ಮೆ ಲಿಖಿತ ಮನ ವಿ ಸಹ ಕಳಿಸಿ ಕೊಡ ತೇವೆ ಎಂದು ಸಮಿ ತಿಯ ನಿರ್ಣಯವನ್ನು ಪ್ರಕಟಿಸಿದರು ಸಭೆಯ ಲ್ಲಿ ಭಾಗವಹಿಸಿದ ಜೈ ಭೀಮ್ ಸಂಘದ ಸಂ ಸ್ಥಾಪಕ ಅಧ್ಯಕ್ಷರಾದ ಚಂದ್ರಕಾಂತ್ ನಾಡಿ ಗೇರ್ ಅವರು ಹೋ ರಾಟ ಸಮಿತಿಯವರ ಹೋರಾಟಕ್ಕೆ ಬೆಂಬಲಿ ಸಿ ಮಾತನಾಡಿದ್ರು ದೇವೇಂದ್ರ ಮಾದಾರ ರಾಜ್ಯ ಸಮಿತಿಯ ಅಧ್ಯಕ್ಷರು ಮಾತನಾ ಡುತ್ತಾ ಹೋರಾಟ ಸ ಮಿತಿ ಯವರ ನ್ಯಾಯ ಬದ್ಧವಾದ ಬೇಡಿಕೆಗ ಳು ಇವೆ ಸರ್ಕಾರವು ಕೂಡಲೇ ಇದನ್ನು ಪರಿಹರಿಸಬೇಕು ಇಲ್ಲವಾದರೆ ಹೋ ರಾಟ ಸಮಿತಿಯವರ ಜೊತೆ ನಾವು ಹೋರಾ ಟಕ್ಕೆ ಇಳಿ ಬೇಕಾಗುತ್ತ ದೆ ಎಂದು ಎಚ್ಚರಿಕೆ ನೀಡಿದರು ಸಮಿತಿಯ ಉಪಾಧ್ಯಕ್ಷರಾದ ಅಶೋಕ್ ಪಾಟೀಲ ರು ಮಾತನಾಡಿದರು. ಶಾಮ ಬೆಂಗಳೂರು ವಂದಿಸಿದರು ಮಮ್ಮ ದಗೌಸ್ ಬೆಟಿಗೇರಿ. ದತ್ತಾತ್ರ ಹೆಗ್ಡೆ. ಮುನ್ನ. ಫಾರೂಕ ಸಲೀಂ ಶೇಕ್.ಮದಾರ ಸಾಬ್ ಹಾಗೂ ಸಮಿತಿಯ ಇನ್ನು ಇತರ ಪ್ರಮುಖರು ಉಪಸ್ಥಿತರಿದ್ದರು