ಡೈಲಿ ವಾರ್ತೆ:08 ಮೇ 2023

ಎಸ್ಸೆಸ್ಸೆಲ್ಸಿ 2023ರ ಫಲಿತಾಂಶ: ಪ್ರಥಮ ರ‍್ಯಾಂಕ್ ಪಡೆದ ಹಂಗಳೂರು St. Pius X ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಇಶ್ರಹ್

ಕುಂದಾಪುರ ತಾಲೂಕಿನ ಹಂಗಳೂರು St. Pius X ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಇಶ್ರಹ್ 618 ಅಂಕ ಪಡೆದು ಶೇ.98.88 ನೊಂದಿಗೆ ಪ್ರಥಮ ರ‍್ಯಾಂಕ್ ಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ.

ವಿದ್ಯಾರ್ಥಿನಿ ಕುಂದಾಪುರ ತಾಲೂಕಿನ ಕೋಟೇಶ್ವರದ ಇಬ್ರಾಹಿಂ ಕೆ. ಹಾಗೂ ಸಾಬಿಹಾ ದಂಪತಿಗಳ ಪುತ್ರಿಯಾಗಿದ್ದಾಳೆ.