ಡೈಲಿ ವಾರ್ತೆ:09 ಮೇ 2023

SSLC ಪರೀಕ್ಷೆ ಫಲಿತಾಂಶ: ಮಾಣಿಯ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಇಸ್ಮಾಯಿಲ್ ಸಹಲ್ 593 (ಶೇ.94.88%) ಅಂಕ

ಬಂಟ್ವಾಳ : 2022-2023 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮಾಣಿಯ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಇಸ್ಮಾಯಿಲ್ ಸಹಲ್ 593 (ಶೇ.94.88%) ಅಂಕ ಗಳಿಸಿ ಉತ್ತೀರ್ಣರಾಗಿದ್ದಾನೆ.

ಈತ ಕಲ್ಲಡ್ಕ ನಿವಾಸಿ ಅಬ್ದುಲ್ ಹಮೀದ್ ಗೋಲ್ಡನ್ ಹಾಗೂ ಝೀನತ್ ದಂಪತಿಯ ಪುತ್ರನಾಗಿದ್ದಾನೆ.