ಡೈಲಿ ವಾರ್ತೆ:18 ಜೂನ್ 2023

ಕುಮಟಾ ಕತಗಾಲ ದೇವಿಮನೆ ಘಟ್ಟದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ!

ಕುಮಟಾ:ಕುಮಟಾ ಕತಗಾಲ ದೇವಿಮನೆ ಘಟ್ಟದಲ್ಲಿ ಜೂ. 17 ರ ಶನಿವಾರದಂದು ಅಪರಿಚಿತ ಮಹಿಳೆಯ ಶವ ದೊರಕಿದ್ದು.

ಈ ಮಹಿಳೆಯ ಕೈ ಮೇಲೆ ಟೆಟೊಗಳು ಇದ್ದು ಮಹಿಳೆಗೆ ಸುಮಾರು 26 ವರ್ಷ ಆಗಿರಬಹುದು ಎಂದು ಅಂದಾಜಿಸಲಾಗಿದೆ.

ದಯವಿಟ್ಟು ಮಹಿಳೆಗೆ ಗುರುತಿಸುವರು ಕುಮಟಾ ಪೋಲಿಸ್ ಠಾಣೆಯ ದೂರವಾಣಿ ಸಂಖ್ಯೆ 08386 222333 ಕರೆ ಮಾಡಿ ತಿಳಿಸಲು ಕೋರಲಾಗಿದೆ.