ಡೈಲಿ ವಾರ್ತೆ:02 ಆಗಸ್ಟ್ 2023

ವರದಿ:ವಿದ್ಯಾಧರ ಮೊರಬಾ

ಅಂಕೋಲಾ:ನ್ಯಾಯಾಲಯದ ಆವರಣದಲ್ಲಿ ಕ್ಯಾಂಟೀನ್ ಪುನಾರಂಭಕ್ಕೆ ನ್ಯಾಯಾಧೀಶರಿಂದ ಉದ್ಘಾಟನೆ

ಅಂಕೋಲಾ : ಕೆಲ ದಿನಗಳಿಂದ ಸ್ಥಗೀತಗೊಂಡ ಕೋರ್ಟ್ ಕ್ಯಾಂಟೀನ್ ಪುನಃ ಬುಧವಾರ ಇಲ್ಲಿಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮನೋಹರ ಎಂ. ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಪ್ರಶಾಂತ ಬಾದವಾಡಗಿ, ಹೆಚ್ಚುವರಿ ಸಿವಿಲ್ ನ್ಯಾಯಾ ಧೀಶೆ ಅರ್ಪಿತಾ ಬಿ.ಬೆಲ್ಲದ, ವಕೀಲ ಸಂಘದ ಅಧ್ಯಕ್ಷ ವಿನೋದ ಶಾನಭಾಗ, ವಕೀಲರಾದ ಎಸ್. ಎಚ್. ನಾಯಕ, ನಾಗಾನಂದ ಬಂಟ, ವಿ.ಎಸ್.ನಾಯಕ, ಬಿ.ಡಿ.ನಾಯ್ಕ, ಉಮೇಶ ನಾಯ್ಕ, ಎನ್.ಆರ್.ನಾಯಕ, ಪಿ.ಆರ್.ನಾಯ್ಕ, ರಾಜು ಹರಿಕಂತ್ರ, ವಿನಾಯಕ ನಾಯ್ಕ, ಗಜಾನನ ನಾಯ್ಕ, ದಿಕ್ಷೀತ ನಾಯಕ, ಸುರೇಶ ಬಾನವಳಿಕರ್, ಎನ್.ಎಸ್.ಪ್ರಸಾದ, ಕ್ಯಾಂಟಿನ್ ಮಾಲಕ ರಾಮನಾಥ ಪುರ್ಣಾನಂದ ಭಟ್ ಇತರರಿದ್ದರು.