



ಡೈಲಿ ವಾರ್ತೆ: 25/Jan/2024


ಮಹಿಳಾ ಜೇಸಿ ವಿಭಾಗದ ಸಂಯೋಜಕಿಯಾಗಿ ಜೇಸಿ ಶರ್ಮಿಳಾ ಕಾರಂತ್ ಆಯ್ಕೆಯಾಗಿರುತ್ತಾರೆ
ಭಾರತೀಯ ಜೇಸಿಸ್ ನ ವಲಯ 15 ರ ಹಿರಿಯ ಹಾಗೂ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೇಸಿಐ ಕುಂದಾಪುರದ 50ನೇ ವರ್ಷದ (ಸುವರ್ಣ ಮಹೋತ್ಸವ ವರ್ಷ) ಮಹಿಳಾ ಜೇಸಿ ವಿಭಾಗದ ಸಂಯೋಜಕಿಯಾಗಿ ಜೇಸಿ ಶರ್ಮಿಳಾ ಕಾರಂತ್ ಆಯ್ಕೆಯಾಗಿರುತ್ತಾರೆ.
ಘಟಕದ ಸದಸ್ಯರಾಗಿ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಾರೆ ಹಾಗೂ ವಲಯ ಮಟ್ಟದಲ್ಲಿ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು
ಪಡೆದಿದ್ದಾರೆ . ಶಿವರಾಮ್ ಕಾರಂತ್ ರವರ ಪತ್ನಿ .ಎಂದು ನಿಯೋಜಿತ ಘಟಕ ಅಧ್ಯಕ್ಷ ಜೇ.ಎಫ್ ಎಮ್ ಚಂದನ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.