



ಡೈಲಿ ವಾರ್ತೆ: 04/ಜೂ./2024


ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ, ಒಂದೂವರೆ ಲಕ್ಷ ಲೀಡ್’ನತ್ತ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ !
ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಉಡುಪಿ ಬ್ರಹ್ಮಗಿರಿಯ ಸೈಂಟ್ ಸಿಸಿಲಿಸ್ ಶಾಲೆಯ ಆವರಣದಲ್ಲಿ ನಡೆಯುತ್ತಿದೆ.
ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ 1,43,763 ಮತಗಳಿಂದ ಭಾರಿ ಮುನ್ನಡೆ ಸಾಧಿಸುತ್ತಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆಗೆ ಹಿನ್ನಡೆಯಾಗಿದೆ.
ಈವರೆಗೆ ಯಾರಿಗೆ ಎಷ್ಟು ಮತ ಲಭಿಸಿವೆ ?
BJP : ಕೋಟ ಶ್ರೀನಿವಾಸ ಪೂಜಾರಿ – 4,03,680 ಮತಗಳು
Congress : ಜಯಪ್ರಕಾಶ್ ಹೆಗ್ಡೆ – 2,59,917 ಮತಗಳು
NOTA : 6,096 ಮತಗಳು