



ಡೈಲಿ ವಾರ್ತೆ: 13/ಜುಲೈ /2024




ಕೃಷಿ ಮೇಳದಲ್ಲಿ ಕೃಷಿಕರಿಗೆ ಸನ್ಮಾನ
ಕುಂದಾಪುರ ಲಯನ್ಸ್ ಕ್ಲಬ್ ಕ್ರೌನ್ ವತಿಯಿಂದ ಕುಂದಾಪುರ ನೆಹರು ಮೈದಾನದಲ್ಲಿ ನಡೆಯುತ್ತಿರುವ ಕೃಷಿ ಮತ್ತು ಹಲಸು ಮೇಳದ ಸಮಾರಂಭದ ವೇದಿಕೆಯಲ್ಲಿ ಕೃಷಿಕರಿಗೆ ಸನ್ಮಾನ ನೆರವೆರಿತು.
ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಮಂಜುನಾಥ ರವರ ಜೋತೆಗೂಡಿ ಅದ್ಯಕ್ಷರಾದ ಪ್ರವಿಣ್ ಕುಮಾರ್ ಶೇಟ್ಟಿ, ನಿಯೋಜಿತ ಅದ್ಯಕ್ಷರಾದ ದಿನಕರ್ ಶೇಟ್ಟಿ, ಕಾರ್ಯದರ್ಶಿ ಶ್ರೀಧರ್ ಮರವಂತೆ, ಕೋಶಾಧಿಕಾರಿ ಜಗದೀಶ್ ವಾಸುದೇವ್ ರವರು ಕ್ರಷಿಕರಾದ ರಾಜೇಂದ್ರ ಪೂಜಾರಿ ಬೆಚ್ಚಳ್ಳಿ, ಸತೀಶ್ ಶೇಟ್ಟಿ ಅಮವಾಸ್ಯಬೈಲ್, ದೇವಿಪ್ರಸಾದ್ ಶೇಟ್ಟಿ ಯಡಮೋಗೆ, ಕೆ.ಬಾಬು ಶೇಟ್ಟಿ ಮಂಧರ್ಥಿ,ಕರುಕರ ಶೇಟ್ಟಿ ಕೆದೂರು, ಗಣೇಶ್ ನಾಯಕ್ ಎಡಮೊಗೆ, ಮಹಾಬಲ ಎನ್ ಬೈಂದೂರು, ರವರಿಗೆ ಸನ್ಮಾನ ನೆರವೆರಿಸಿದರು,

