



ಡೈಲಿ ವಾರ್ತೆ: 15/ಆಗಸ್ಟ್/2024


ವರದಿ: ಅಬ್ದುಲ್ ರಶೀದ್ ಮಣಿಪಾಲ
ಮಣಿಪಾಲ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ (ರಿ ) ಇದರ ವತಿಯಿಂದ 78 ನೇ ವರುಷದ ಸ್ವಾತಂತ್ರ್ಯ ಸಂಭ್ರಮ

ಮಣಿಪಾಲ:ಮಣಿಪಾಲ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ (ರಿ ) ಇದರ ವತಿಯಿಂದ 78 ನೇ ವರುಷದ ಸ್ವಾತಂತ್ರ್ಯ ಸಂಭ್ರಮ ವನ್ನು ಸಡಗರದಿಂದ ಆಚರಿಸಲಾಯೆತು.

ಮುಖ್ಯ ಅತಿಥಿಯಾಗಿ ಭಾರತೀಯ ಸೇನಾಪ ಡೇ ನಿವೃತ ಯೋಧ ಕೃಷ್ಣ ಶೆಟ್ಟಿ ಬೆಟ್ಟು ಧ್ವಜಾರೋಹಣ ಮಾಡಿದರು.

ಮುಖ್ಯ ಅತಿಥಿಗಳಾದ ಕಾಪು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಸಚಿವರಾದ ವಿನಯ್ ಕುಮಾರ್ ಸೊರಕೆ, ಸರಳೆಬೆಟ್ಟು ನಗರ ಸಭೆ ಸದಸೆ ವಿಜಯಲಕ್ಷ್ಮಿ
ಲಯನ್ಸ್ ಹಾಗೂ ಸನ್ ಶೈನ್ ಟ್ರಾವೆಲ್ ಮಾಲಕಿ ಹಾಗೂ ಸಮಾಜ ಸೇವಕಿ ಶ್ರೀಮತಿ ಸರಿತಾ ಸಂತೋಷ್ ಹಾಗೂ ಇನ್ನಿತರ ಗೌರವಣಿತ ಅತಿಥಿಗಳು ಉಪಸ್ಥಿತರಿದ್ದರು. ತದ ನಂತರ ಸಿಹಿ ತಿಂಡಿ ವಿತರಿಸಲಾಯಿತು.