ಡೈಲಿ ವಾರ್ತೆ: 16/ಆಗಸ್ಟ್/2024

ಕಾಟಿಪಳ್ಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

ಸುರತ್ಕಲ್: 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕಾಟಿಪಳ್ಳ ಜಂಕ್ಷನ್ ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ಮಾಡಲಾಯಿತು.

ಈ ಸಂದರ್ಭದಲ್ಲಿ ವಾರ್ಡ್ ಸಮಿತಿ ಅಧ್ಯಕ್ಷರಾದ ಸಮೀರ್ ಕಾಟಿಪಳ್ಳ, ಪ್ರಾಸ್ತವಿಕ ಸಂದೇಶ ನೀಡಿದರು
ಕಾರ್ಯದರ್ಶಿ ಜೈನುಲ್ ಆಬಿದ್,ಜುಮ್ಮಾ ಮಸ್ಜಿದ್ ಕಾಟಿಪಳ್ಳ ಅಧ್ಯಕ್ಷರಾದ ರಾಹ್ಮತುಲ್ಲ್
ಹಿರಿಯ ಮುಂದಾಳು ಇಸ್ಮಾಯಿಲ್ ಉಪಸ್ಥಿತರಿದ್ದರು.*

ಈ ಕಾರ್ಯಕ್ರಮದ ನಿರೋಪಣೆಯನ್ನು ನಿಶಾದ್ ಕಾಟಿಪಳ್ಳ ನೆರೆವೇರಿಸಿ ಕೊಟ್ಟರು