ಡೈಲಿ ವಾರ್ತೆ: 29/ಆಗಸ್ಟ್/2024
ಕುಂದಾಪುರ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನ- ತಾರ್ಕಣಿ -2024 ಪ್ರಯುಕ್ತ ನಡೆಸಿದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯ ಫಲಿತಾಂಶದ ವಿವರ…!” ಕುಂದಾಪುರ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ…!”
– ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ ಕುಂದಾಪುರ.
ಕುಂದಾಪುರ ತಾಲೂಕಿನ ಉಡುಪಿ ಜಿಲ್ಲೆಯ ಬಿದ್ಕಲ್ ಕಟ್ಟೆ ಯಲ್ಲಿ ನಡೆಯುತ್ತಿರುವ ತಾಲೂಕು ಮಟ್ಟದ 19 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಏರ್ಪಡಿಸಿದ್ದ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯ ಆಯ್ಕೆ ಮಾಹಿತಿ ಹಾಗೂ ವಿವರ ಕೆಳಗಿನಂತಿದೆ.
ಕುಂದಾಪುರ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನ- ತಾರ್ಕಣಿ -2024 ಪ್ರಯುಕ್ತ ನಡೆಸಿದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಿಸಿದ್ದಾರೆ.
ಭಾಷಣ : ಪ್ರಾಥಮಿಕ ವಿಭಾಗ: ಪ್ರಥಮ : ಆತ್ಮಿಕಾ, ಮದರ್ ತೆರೇಸಾ ಆಂ.ಮಾ. ಶಾಲೆ, ಶಂಕರನಾರಾಯಣ. ದ್ವಿತೀಯ : ತ್ರಿಷಾ, ಸ.ಹಿ.ಪ್ರಾ ಶಾಲೆ, ಹೆಸ್ಕುತ್ತೂರು.
ತೀರ್ಪುಗಾರರ ಮೆಚ್ಚುಗೆ ಗಳಿಸಿದವರು : ಪ್ರಚೇತ್ಸ ಎಸ್ ಉಡುಪ, ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ, ಪ್ರಣವ್, ಸ.ಹಿ.ಪ್ರಾ.ಶಾಲೆ, ಕೊರವಡಿ, ತನ್ವಿ, ಶ್ರೀ ಹರ್ಷ ಅನುದಾನಿತ ಹಿ.ಪ್ರಾ.ಶಾಲೆ ಚೋನಾಳಿ, ಸಂಚಿತಾ, ಸ.ಹಿ.ಪ್ರಾ ಶಾಲೆ, ಜಡ್ಡಿನಗದ್ದೆ, ಆರಾಧ್ಯ ಎಸ್. ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್‌ಕಟ್ಟೆ, ಆರಾಧ್ಯ ಆರ್, ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ.ಶಾಲೆ, ಗಂಗೊಳ್ಳಿ, ಆರಾಧ್ಯ, ವಿದ್ಯಾರಣ್ಯ ಸ್ಕೂಲ್, ಯಡಾಡಿ ಮತ್ಯಾಡಿ
ಭಾಷಣ : ಪ್ರೌಢಶಾಲಾ ವಿಭಾಗ ಪ್ರಥಮ : ಮನ್ವಿತಾ, ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ದ್ವಿತೀಯ : ಹರ್ಷಿತಾ, ಮದರ್ ತೆರೇಸಾ ಆಂಗ್ಲ ಮಾಧ್ಯಮ ಫ್ರೌಢಶಾಲೆ, ಶಂಕರನಾರಾಯಣ.
ತೀರ್ಪುಗಾರರ ಮೆಚ್ಚುಗೆ ಗಳಿಸಿದವರು : ತನುಶ್ರೀ ಸ.ಪ.ಪೂ.ಕಾಲೇಜು, ಶಂಕರನಾರಾಯಣ, ಶ್ರೀಜಿತ್, ಸರಕಾರಿ ಪ್ರೌಢಶಾಲೆ, ಕಂಡ್ಲೂರು, ಶ್ರೀರಾಮ ಸ.ಪ.ಪೂ.ಕಾಲೇಜು, ಹಾಲಾಡಿ, ಶಿವಾನಿ ಸರಸ್ವತಿ ವಿದ್ಯಾಲಯ ಸಿದ್ಧಾಪುರ, ಶ್ರಾವ್ಯ, ಎಕ್ಸಲೆಂಟ್ ಪ.ಪೂ. ಕಾಲೇಜು ಸುಣ್ಣಾರಿ, ಸಾನಿಕ ಸರಕಾರಿ ಪ್ರೌಢಶಾಲೆ, ಕಾಳಾವರ, ಪರ್ಣಿಕಾ, ವಿದ್ಯಾರಣ್ಯ ಸ್ಕೂಲ್, ಯಡಾಡಿ ಮತ್ಯಾಡಿ, ಸಾನಿಕಾ, ಸರಕಾರಿ ಪ್ರೌಢಶಾಲೆ, ಹೆಸ್ಕುತ್ತೂರು., ದೀಪ್ತಿ ಶೆಟ್ಟಿ, ಕರ್ನಾಟಕ ಪಬ್ಲಿಕ್ ಸ್ಕೂಲ್, ಬಿದ್ಕಲ್‌ಕಟ್ಟೆ, ಸುದೀಪ್, ನಿವೇದಿತಾ ಪ್ರೌಢ ಶಾಲೆ, ಬಸ್ರೂರು.
ಪ್ರಬಂಧ : ಪ್ರಾಥಮಿಕ ವಿಭಾಗ ಪ್ರಥಮ : ಅನನ್ಯ, ಕರ್ನಾಟಕ ಪಬ್ಲಿಕ್ ಸ್ಕೂಲ್, ಬಿದ್ಕಲ್‌ಕಟ್ಟೆ ದ್ವಿತೀಯ : ನಿಧಿ ಶೆಟ್ಟಿ, ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್, ಶಂಕರನಾರಾಯಣ.
ತೀರ್ಪುಗಾರರ ಮೆಚ್ಚುಗೆ ಗಳಿಸಿದವರು : ವಾಣಿಶ್ರೀ ಕೆ, ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆ, ಕುಂದಾಪುರ, ಅದ್ವಿತಾ, ಸರಸ್ವತಿ ವಿದ್ಯಾಲಯ, ಸಿದ್ಧಾಪುರ, ಶಮೀಕಾ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊರವಡಿ, ಶ್ರೀವತ್ಸ ಭಟ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸ್ಕುತ್ತೂರು, ತನ್ವಿ, ವಿದ್ಯಾರಣ್ಯ ಆಂ.ಮಾ. ಶಾಲೆ, ಯಡಾಡಿ ಮತ್ಯಾಡಿ.
ಪ್ರಬಂಧ : ಪ್ರೌಢಶಾಲಾ ವಿಭಾಗ ಪ್ರಥಮ : ಜೀವಿಕಾ ಎಸ್, ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆ, ಕುಂದಾಪುರ, ದ್ವಿತೀಯ : ಪ್ರಣತಿ ಶೆಟ್ಟಿ, ಕರ್ನಾಟಕ ಪಬ್ಲಿಕ್ ಸ್ಕೂಲ್, ಕೋಟೇಶ್ವರ
ತೀರ್ಪುಗಾರರ ಮೆಚ್ಚುಗೆ ಗಳಿಸಿದವರು : ಶ್ರದ್ಧಾ, ರಾಮ್‌ಸನ್ ಪ್ರೌಢಶಾಲೆ, ಕಂಡ್ಲೂರು, ಸಂಕೀರ್ಣ ಪ್ರಭು, ಸ.ಪ.ಪೂ.ಕಾಲೇಜು, ಶಂಕರನಾರಾಯಣ, ಸಂಜನಾ ಬಿ ಎಸ್, ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್, ಶಂಕರನಾರಾಯಣ, ರಶ್ವಿನ್, ಸರಕಾರಿ ಪ್ರೌಢಶಾಲೆ, ಕಾಳಾವರ, ದೀಕ್ಷಾ, ಸರಕಾರಿ ಪ್ರೌಢಶಾಲೆ, ವಡೇರಹೋಬಳಿ, ಪ್ರಜ್ಞಾ ಶೆಟ್ಟಿ, ಸರಕಾರಿ ಪ್ರೌಢಶಾಲೆ, ಹೆಸ್ಕುತ್ತೂರು, ಯುಕ್ತಾ, ಸರಸ್ವತಿ ವಿದ್ಯಾಲಯ ಸಿದ್ಧಾಪುರ, ಸಹನಿ ನಿವೇದಿತಾ ಪ್ರೌಢಶಾಲೆ ಬಸ್ರೂರು, ಮರಿಯಮ್ ಮೆಹಕ್, ತೌಹೀದ್ ಆಂಗ್ಲ ಮಾಧ್ಯಮ ಶಾಲೆ, ಗಂಗೊಳ್ಳಿ., ಸ್ಮಿತಾ ದೇವಾಡಿಗ, ಕರ್ನಾಟಕ ಪಬ್ಲಿಕ್ ಸ್ಕೂಲ್, ಬಿದ್ಕಲ್‌ಕಟ್ಟೆ, ತನುಶ್ರೀ, ಎಕ್ಸಲೆಂಟ್ ಹೈಸ್ಕೂಲ್, ಸುಣ್ಣಾರಿ, ಸಾನ್ವಿ, ಹೆಗ್ಗುಂಜೆ ರಾಜೀವ ಶೆಟ್ಟಿ ಸ.ಪ.ಪೂ.ಕಾಲೇಜು, ಹಾಲಾಡಿ, ಸೃಷ್ಟಿ ಆರ್ ಶೆಟ್ಟಿ, ವಿದ್ಯಾರಣ್ಯ ಆಂ.ಮಾ.ಪ್ರೌಢಶಾಲೆ, ಯಡಾಡಿ ಮತ್ಯಾಡಿ.