ಡೈಲಿ ವಾರ್ತೆ:14/DEC/2024

ಡಿ. 15 ರಂದು SDPI ಕಾಟಿಪಳ್ಳ 3ನೇ ವಾರ್ಡ್ ಸಮಿತಿಯ ನೂತನ ಕಚೇರಿ ಉದ್ಘಾಟನೆ

ಸುರತ್ಕಲ್: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ ಕಾಟಿಪಳ್ಳ 3ನೇ ವಾರ್ಡ್ ಸಮಿತಿಯ ನೂತನ ಪಕ್ಷದ ಕಛೇರಿ ಡಿ. 15 ರಂದು ಭಾನುವಾರ Ak ಪ್ಲಾಝ್ ಮೊದನೆಯ ಮಹಡಿ 2nd ಬ್ಲಾಕ್ ಕಾಟಿಪಳ್ಳದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು
ಎಸ್.ಡಿ.ಪಿ.ಐ. ಕಾರ್ಯದರ್ಶಿ ಜೈನುಲ್ ಆಬಿದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.