ಡೈಲಿ ವಾರ್ತೆ:17/DEC/2024

ರಾಜ್ಯ ಮಟ್ಟದ ಅರಬಿಕ್ ಹಾಡು ಸ್ಫರ್ದೇಯಲ್ಲಿ ಮುಹಮ್ಮದ್ ಫಾಯೀಮ್ ಗೆ ಪ್ರಥಮ ಸ್ಥಾನ

ಎಸ್ಕೆಎಸ್ಸೆಸ್ಸೆಫ್ ಸರ್ಗಲಯ ಕಲೋತ್ಸವದ ಅಂಗವಾಗಿ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಅರಬಿಕ್ ಹಾಡು ಸ್ಫರ್ದೇಯಲ್ಲಿ ಕೂರ್ನಡ್ಕ ಮುನೀರುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿ ಮುಹಮ್ಮದ್ ಫಾಯೀಮ್ ಪ್ರಥಮ ಸ್ಥಾನ ಪಡೆದಿದ್ದಾರೆ .