



ಮಾರಿಪಳ್ಳ ನಿವಾಸಿ ಉಂಞಿ ಬ್ಯಾರಿ @ ಉಂಞುಕ ( 92) ವಯೋಸಹಜ ಅನಾರೋಗ್ಯದಿಂದ ನಿಧನ


ಬಂಟ್ವಾಳ : ಮಾರಿಪಳ್ಳ ನಿವಾಸಿ ಉಂಞಿ ಬ್ಯಾರಿ @ ಉಂಞುಕ ( 92) ವಯೋಸಹಜ ಅನಾರೋಗ್ಯದಿಂದ ಗುರುವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು, ನಾಲ್ವರು ಪುತ್ರಿಯರ ಸಹಿತ ಅಪಾರ ಸಂಖ್ಯೆಯ ಬಂಧುಗಳನ್ನು ಅಗಲಿದ್ದಾರೆ.