



ಡೈಲಿ ವಾರ್ತೆ: 19/JUNE/2025


ಬ್ರಹ್ಮಾವರ| ಮಾಬುಕಳ ಹೊಳೆಯ ಹಾರಾಡಿ ಸಮೀಪ ಅಪರಿಚಿತ ಶವ ಪತ್ತೆ!

ಬ್ರಹ್ಮಾವರ: ತಾಲ್ಲೂಕಿನ ಮಾಬುಕಳ ಸಮೀಪದ ಹಾರಾಡಿ ಸೀತಾನದಿಯಲ್ಲಿ ಸುಮಾರು 45-50 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ.
ಯಾರಿಗಾದರೂ ಮೃತರ ಮಾಹಿತಿ ಇದ್ದರೆ, ಬ್ರಹ್ಮಾವರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.
9980087377
9686184490