



ಡೈಲಿ ವಾರ್ತೆ: 03/ಜುಲೈ/2025


ಕೋಟೇಶ್ವರ ಲಯನ್ಸ್ ಕ್ಲಬ್ ವತಿಯಿಂದ ಉತ್ತಮ ವೈದ್ಯ ಹೆಗ್ಗಳಿಕೆಗೆ ಡಾ. ಕೃಷ್ಣ ರಿಗೆ ಸನ್ಮಾನ

ಕುಂದಾಪುರ: ವೈದ್ಯೊ ನಾರಾಯಣ ಹರಿ ಎನ್ನು ಹಾಗೆ ಒಬ್ಬ ಮನುಷ್ಯನ ಜೀವದಾತು ನಮ್ಮ ಡಾಕ್ಟರ್ಸ್ಗಳು. ಅಂತಹ ಶ್ರೇಷ್ಠ ಡಾಕ್ಟರ್ ಅಲ್ಲಿ ಒಬ್ಬರಾದ ಡಾಕ್ಟರ್ ಕೃಷ್ಣ ಅವರನ್ನು ಕೋಟೇಶ್ವರ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಡಾ. ಕೃಷ್ಣ ಅವರು ಹಲವಾರು ವರ್ಷದಿಂದ ಕೋಟ, ಕೋಟೇಶ್ವರದಲ್ಲಿ ಸೇವೆ ಸಲ್ಲಿಸಿ ಉತ್ತಮ ವೈದ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರನ್ನು ಲಯನ್ಸ್ ಕ್ಲಬ್ ವತಿಯಿಂದ ಗುರುತಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.