ಉಡುಪಿ ಮೂಲದ ವ್ಯಕ್ತಿ ಹುಬ್ಬಳ್ಳಿಯಲ್ಲಿ ನಾಪತ್ತೆ, ದೂರು ದಾಖಲು

ಉಡುಪಿ: ಉಡುಪಿ ಮೂಲದ ರಾಮ (44) ಎನ್ನುವ ವ್ಯಕ್ತಿ ಹುಬ್ಬಳ್ಳಿಯಲ್ಲಿ ನಾಪತ್ತೆಯಾಗಿದ್ದಾರೆ.

ಹುಬ್ಬಳ್ಳಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಇವರು ಎಂಟು ದಿನಗಳ ಹಿಂದೆ ರಾಮ ಅವರು ಹೋಟೆಲ್ ನಿಂದ ಹೊರಗೆ ಹೋದವರು ಮನೆಗೂ ಬಾರದೇ, ಹೋಟೆಲಿಗೂ ಹೋಗದೆ ನಾಪತ್ತೆ ಆಗಿರುತ್ತಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ
ಹತ್ತಿರ ಪೊಲೀಸ್ ಠಾಣೆಗೆ ಅಥವ ಈ ಕೆಳಗಿನ ಮೊ.: 9008703204 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು.