



ಡೈಲಿ ವಾರ್ತೆ: 15/ಆಗಸ್ಟ್/ 2025


ಕೋಟ ಮೆಸ್ಕಾಂ ಶಾಖಾ ಕಛೇರಿಯಲ್ಲಿ 79 ನೇ ಸ್ವಾತಂತ್ರ್ಯೋತ್ಸ ಆಚರಣೆ

ಕೋಟ: ಮೆಸ್ಕಾಂ ಕೋಟ ಶಾಖಾಕಛೇರಿಯಲ್ಲಿ 79 ನೇ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಯಿತು ಧ್ವಜಾರೋಹಣವನ್ನು ಕೋಟ ಶಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ ಶೆಟ್ಟಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಪ್ರಾಥಮಿಕ ಸಮಿತಿಯ ಅಧ್ಯಕ್ಷರಾದ ದಿನೇಶ್ ಪುತ್ರನ್ ವಿಠಲವಾಡಿ, ಮೇಲ್ವಿಚಾರಕ ಚಂದ್ರಶೇಖರ್, ನೌಕರರಾದ ಹರೀಶ್, ಉಮರ್ ಪಿ ಎಸ್, ಸಂತೋಷ ಮಾಳಿ,ಅರ್ಜುನ್ ತೋರಣಗಟ್ಟಿ,ಮೆಹಬೂಬ ಕುಡಚಿ, ಕೆ.ಸುದರ್ಶನ್, ಸಂತೋಷ ಬನ್ನಾಡಿ ,ಯಲ್ಲಪ್ಪ ನರಗುಂದ್,ಅರುಣ್ ನಾಯ್ಕ,ಸಿದೇಶ್ವರ ಶಿರುಡೊಣೆ,ಸಂಪತ್ ತೀರ್ಥ, ಮೀಟರ ರೀಡರ್ ಅಶೋಕ,ಪ್ರಮೋದ್ ಪಡುಕರೆ, ಗುತ್ತಿಗೆದಾರರಾದ ಗಿರೀಶ್ ಕೋಟ ಮಂಜು ಪಡುಕರೆ ಉಪಸ್ಥಿತರಿದ್ದರು.