ಡೈಲಿ ವಾರ್ತೆ: 15/ಆಗಸ್ಟ್/ 2025

ಶ್ರೀ ವಿನಾಯಕ ಯುವಕ ಸಾೖಬ್ರಕಟ್ಟೆ -ಯಡ್ತಾಡಿ ಮಂಡಲದ ಸದಸ್ಯರಿಂದ ಶ್ರಮದಾನ


ಕೋಟ: ಶ್ರೀ ವಿನಾಯಕ ಯುವಕ ಮಂಡಲ(ರಿ) ಸಾೖಬ್ರಕಟ್ಟೆಯಡ್ತಾಡಿ ಇದರ ಸದಸ್ಯರು ರಾಜ್ಯ ಹೆದ್ದಾರಿಯಲ್ಲಿ ನಿರ್ಮಾಣವಾದ ರಸ್ತೆ ಗುಂಡಿಗಳಿಂದ ವಾಹನ ಸಂಚಾರಕ್ಕೆ ತೊಡಕಾಗಿದ್ದು ಅಲ್ಲದೇ ಅಪಘಾತ ಸಂಭವಿಸುತ್ತಿದ್ದು ಮನಗೊಂಡು ರಸ್ತೆ ಗುಂಡಿ ಮುಚ್ಚಿ ಶ್ರಮದಾನ ಮಾಡುವ ಮೂಲಕ ಸ್ವಾತಂತ್ರ್ಯೋತ್ಸವನ್ನು ಆಚರಿಸಿಕೊಂಡರು.