
ಡೈಲಿ ವಾರ್ತೆ:JAN/18/2026
ಗಿಲ್ಲಿ ನಟ ಬಿಗ್ ಬಾಸ್ ಕನ್ನಡ ಸೀಸನ್ 12 ವಿನ್ನರ್!

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಗಿಲ್ಲಿ ನಟ ಆಗಿದ್ದಾರೆ. ಸುದೀಪ್ ಅವರು ಗಿಲ್ಲಿ ನಟನನ್ನು ವಿನ್ನರ್ ಎಂದು ಘೋಷಿಸಿದರು.
ಗಿಲ್ಲಿ ನಟ 40 ಕೋಟಿಗೂ ಅಧಿಕ ಮತ ಪಡೆದು ಗೆಲುವು ಸಾಧಿಸಿದ್ದಾರೆ. ರಕ್ಷಿತಾ ರನ್ನರ್ ಅಪ್ ಆಗಿದ್ದಾರೆ. ಗಿಲ್ಲಿ ನಟನ ಕ್ರೇಜ್ ನಿಜಕ್ಕೂ ವಿಶೇಷವಾಗಿದೆ!