ಡೈಲಿ ವಾರ್ತೆ:JAN/05/2026 ಬೆಂಗಳೂರಿನಲ್ಲಿ ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ಪ್ರಕರಣ – ಮೂವರು ಬಾಲಕರ ಬಂಧನ: ಪರಿಸ್ಥಿತಿ ನಿಯಂತ್ರಣ ಬೆಂಗಳೂರು, ಜ. 05: ಓಂ ಶಕ್ತಿ ಮಾಲಾಧಾರಿಗಳ ಮೆರವಣಿಗೆಯ ಮೇಲೆ ದುಷ್ಕರ್ಮಿಗಳು ಕಲ್ಲು…

ಡೈಲಿ ವಾರ್ತೆ:JAN/05/2026 ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ: ಬರವಣಿಗೆಯಲ್ಲಿ ಜವಾಬ್ದಾರಿ ಮತ್ತು ವಾಸ್ತವಾಂಶ ಇರಲಿ – ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಕೋಟ, ಜ.5: ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳು ಸಾರ್ವಕಾಲಿಕ…

ಡೈಲಿ ವಾರ್ತೆ:JAN/04/2026 ಬಳ್ಳಾರಿ ಬುಲೆಟ್‌ ರಹಸ್ಯ ಬಯಲು – ಬಿಜೆಪಿಯ 13 ಜನ ಸೇರಿ 26 ಮಂದಿ ಅರೆಸ್ಟ್‌ ಬಳ್ಳಾರಿ: ಬ್ಯಾನರ್ ಅಳವಡಿಕೆ ವಿಚಾರವಾಗಿ ಬಳ್ಳಾರಿಯಲ್ಲಿ ನಡೆದ ಗಲಭೆ ಸ್ಫೋಟಕ ತಿರುವು ಸಿಕ್ಕಿದೆ. ಮಾರಾಮಾರಿ…

ಡೈಲಿ ವಾರ್ತೆ:JAN/04/2026 ಯಲ್ಲಾಪುರ| ಮದುವೆಗೆ ಒಪ್ಪಲಿಲ್ಲ ಅಂತ ವಿಚ್ಛೇದಿತ ಮಹಿಳೆ ಹತ್ಯೆ ಪ್ರಕರಣ – ಆರೋಪಿ ರಫೀಕ್‌ ಆತ್ಮಹತ್ಯೆಗೆ ಶರಣು ಯಲ್ಲಾಪುರ, ಜ. 04: ಅಕ್ರಮ ಸಂಬಂಧದಲ್ಲಿದ್ದ ವಿಚ್ಛೇದಿತ ಮಹಿಳೆ ಮದುವೆಗೆ ಒಪ್ಪದಿದ್ದಕ್ಕೆ ಚಾಕುವಿನಿಂದ…

ಡೈಲಿ ವಾರ್ತೆ:JAN/04/2026 ಇಂದು ಸಾಸ್ತಾನದಲ್ಲಿ ವಡ್ಡರ್ಸೆ ಪ್ರಶಸ್ತಿ ಪ್ರದಾನ ಕೋಟ, ಜ.4: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ ಆಶ್ರಯದಲ್ಲಿ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿಯವರ ಹೆಸರಿನಲ್ಲಿ ಕೊಡಮಾಡುವ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕಾಗೋಷ್ಠಿ ಪ್ರಶಸ್ತಿ…

ಡೈಲಿ ವಾರ್ತೆ:JAN/04/2026 ಶಾಸಕ ಲಕ್ಷ್ಮಣ ಸವದಿ ಪುತ್ರನಿಂದ ಹಲ್ಲೆ ಆರೋಪ: ಡಿಸಿಸಿ ಬ್ಯಾಂಕ್ ನೌಕರರ ಪ್ರತಿಭಟನೆ ಬೆಳಗಾವಿ, ಜ.04: ಶಾಸಕ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ವಿರುದ್ಧ ಡಿಸಿಸಿ ಬ್ಯಾಂಕ್ ನೌಕರರ ಮೇಲೆ…

ಡೈಲಿ ವಾರ್ತೆ:JAN/04/2026 ನಿಧಿ ಆಸೆಗೆ ಪೋಷಕರಿಂದಲೇ ಮಗು ಬಲಿಗೆ ಯತ್ನ? 8 ತಿಂಗಳ ಕಂದಮ್ಮನ ರಕ್ಷಣೆ ದೇವನಹಳ್ಳಿ, ಜ. 04: ನಿಧಿ ಆಸೆಗಾಗಿ ನಡೆಸಿದ ಪೂಜೆಗಾಗಿ ಪೋಷಕರು ಮಗುವನ್ನೇ ಬಲಿ ಕೊಡಲು ಹೋಗಿರುವ ಘಟನೆ…

ಡೈಲಿ ವಾರ್ತೆ:JAN/03/2026 ಸ.ಹಿ.ಪ್ರಾ. ಶಾಲೆ ಹೆಮ್ಮಾಡಿಯಲ್ಲಿ ಮೂರು ದಿನಗಳ ಶಿಬಿರ ಯಶಸ್ವಿ ಕುಂದಾಪುರ| ಸ. ಹಿ. ಪ್ರಾ. ಶಾಲೆ ಹೆಮ್ಮಾಡಿಯಲ್ಲಿ ಡಿ.31ರಿಂದ ಜ.2 ರ ವರೆಗೆ “ಸುಬ್ಬಣ್ಣ ಸಂಘಟನಾ ರಂಗ ಕಮ್ಮಟ” ಸಹಯೋಗದೊಂದಿಗೆ ಪೋಷಕರು…

ಡೈಲಿ ವಾರ್ತೆ:JAN/03/2026 ಜ. 04 ರಂದು ಪಾಟ್ರಕೋಡಿಯಲ್ಲಿ ಮುಹಿಯುದ್ದೀನ್ ಜಲಾಲಿಯಾ ದ್ಸಿಕ್ರ್ ಹಲ್ಕಾ ಮಜ್ಲಿಸ್ ಬಂಟ್ವಾಳ, ಜ. 03 : ಅಸ್ಸಯ್ಯಿದ್ ಇಬ್ರಾಹಿಂ ಹಂಝ ಅಲ್ ಹಾದಿ ತಂಙಳ್ ಪಾಟ್ರಕೋಡಿ ಅವರ ನೇತೃತ್ವದಲ್ಲಿ ವರ್ಷಂಪ್ರತಿ…

ಡೈಲಿ ವಾರ್ತೆ:JAN/03/2026 ಸಾಲಿಗ್ರಾಮದ ಚಿತ್ರಪಾಡಿಯ ಪಿ.ಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ಶತಮಾನೋತ್ಸವ ಸಂಭ್ರಮ: ನಮ್ಮ ಯಶಸ್ಸಿಗೆ ಶಿಕ್ಷಕರ ಪಾತ್ರ ಗಣನೀಯವಾದದ್ದು- ರವೀಂದ್ರ ನಾಯಕ್ ಕೋಟ, ಜ. 03: ಸಾಲಿಗ್ರಾಮದ ಚಿತ್ರಪಾಡಿಯ…