ಡೈಲಿ ವಾರ್ತೆ: 21/ಮೇ /2024 ಮಂಡಕ್ಕಿ ತಿನ್ನುವುದರಿಂದ ಅರೋಗ್ಯಕ್ಕೆ ಪ್ರಯೋಜನಗಳು ಅರೋಗ್ಯ: ಬೊರುಗುಲು, ಮುರುಮುರುಲು, ಮುರಿಲು, ಮಂಡಕ್ಕಿ ಅಥವಾ ಕಡಲೆಪುರಿ, ಪಫ್ಡ್ ರೈಸ್ ಎಂದು ಕರೆಯಲ್ಪಡುವ ಮಂಡಕ್ಕಿ ಎಲ್ಲ ವಯಸ್ಸಿನವರೆಗೂ ಗೊತ್ತು.ಇದು ಮಕ್ಕಳು ಮತ್ತು…
ಡೈಲಿ ವಾರ್ತೆ: 20/ಮೇ /2024 ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿನ್ನುವುದರಿಂದ ಅರೋಗ್ಯಕ್ಕೆ ಪ್ರಯೋಜನಗಳು ಅರೋಗ್ಯ: ಬೇಸಿಗೆಯಿರಲಿ, ಮಳೆಗಾಲವಿರಲಿ ಅಥವಾ ಚಳಿಗಾಲವಿರಲಿ ಪಪ್ಪಾಯಿ ಎಲ್ಲಾ ಸೀಸನ್ನಲ್ಲಿಯೂ ಸಿಗುತ್ತದೆ. ಪರಂಗಿ ಅಥವಾ ಪಪ್ಪಾಯಿ ಹಣ್ಣು ತನ್ನಲ್ಲಿ…
ಡೈಲಿ ವಾರ್ತೆ: 18/ಮೇ /2024 ಎದೆಯುರಿಯನ್ನು ತಕ್ಷಣ ಹೋಗಲಾಡಿಸಲು ಇಲ್ಲಿದೆ ಮನೆಮದ್ದು ಕೆಲವೊಮ್ಮೆ ಗ್ಯಾಸ್ಟ್ರಿಕ್‌ನಿಂದಾಗಿ ಎದೆಯುರಿ ಕಾಣಿಸಿಕೊಳ್ಳುತ್ತದೆ, ಇದು ವಿಪರೀತವಾದಾಗ ಎದೆ ನೋವೂ ಕೂಡಾ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಇಲ್ಲಿದೆ ಪರಿಹಾರ. ಕೆಲವರಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ…
ಡೈಲಿ ವಾರ್ತೆ: 17/ಮೇ /2024 ಮಧ್ಯಾಹ್ನದ ನಿದ್ದೆಯ ಅಭ್ಯಾಸ ಕೆಟ್ಟದ್ದಾ ಅಥವಾ ಒಳ್ಳೆಯದಾ.? ಇಲ್ಲಿದೆ ಮಾಹಿತಿ ಅರೋಗ್ಯ: ದೇಹವನ್ನು ಚಲನಶೀಲವಾಗಿಟ್ಟುಕೊಳ್ಳಲು ನಿದ್ದೆ ಸಹಕಾರಿಯಾಗಿದೆ. ಜೊತೆಗೆ ಮೆದುಳನ್ನು ಕ್ರಿಯಾಶೀಲತೆಯಿಂದ ಕೂಡಿರುವಂತೆ ಮಾಡುತ್ತದೆ. ಪ್ರತೀ ಆರೋಗ್ಯವಂತ ವ್ಯಕ್ತಿಗೆ…
ಡೈಲಿ ವಾರ್ತೆ: 16/ಮೇ /2024 ಊಟಕ್ಕೂ ಮೊದಲು ಮತ್ತು ನಂತರ ಚಹಾ, ಕಾಫಿ ಕುಡಿಯಬಹುದೇ? ಇಲ್ಲಿದೆ ಮಾಹಿತಿ ಊಟ ಮಾಡುವುದಕ್ಕೂ ಮೊದಲು ಅಥವಾ ಊಟವಾದ ನಂತರ ಚಹಾ ಮತ್ತು ಕಾಫಿಯ ಸೇವನೆಯನ್ನು ತಪ್ಪಿಸಲು ವೈದ್ಯಕೀಯ…
ಡೈಲಿ ವಾರ್ತೆ: 15/ಮೇ /2024 ಹಲಸಿನ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕಿದೆ ಹಲವು ಪ್ರಯೋಜನಗಳು ಬೇಸಿಗೆಕಾಲದ ಅಂತ್ಯ ಮಳೆಗಾಲದ ಆರಂಭದಲ್ಲಿ ಹಲಸಿನ ಹಣ್ಣಿನ ಘಮ ಎಲ್ಲೆಲ್ಲೂ ಹರಡಿರುತ್ತದೆ. ಆದರೆ ಹಲಸಿನ ಹಣ್ಣು ಆರೋಗ್ಯ ಉತ್ತಮವಲ್ಲ ಎಂಬುದನ್ನೇ…
ಡೈಲಿ ವಾರ್ತೆ: 06/ಮೇ /2024 ನಿಂತು ನೀರು ಕುಡಿಯುವುದರ ಹಿಂದಿನ ದುಷ್ಪರಿಣಾಮಗಳು – ಇಲ್ಲಿದೆ ಮಾಹಿತಿ ಮನುಷ್ಯನಿಗೆ ನೀರು ಪ್ರಮುಖ ವಸ್ತುವಾಗಿದೆ. ದೇಹದಲ್ಲಿ ಎಲ್ಲಾ ಅಂಗಾಂಗಗಳ ಕ್ರಿಯೆ ಸಕ್ರಿಯವಾಗಿರಲು ನಾವು ನೀರು ಕುಡಿಯಲೇಬೇಕು.ದೇಹಕ್ಕೆ ಅಗತ್ಯವಿರುವಷ್ಟು…
ಡೈಲಿ ವಾರ್ತೆ: 05/ಮೇ /2024 ಬೆಳಿಗ್ಗೆ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಅರೋಗ್ಯಕ್ಕೆ ಪ್ರಯೋಜನಗಳು! ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ತುಂಬಾ ಒಳ್ಳೆಯ ಅಭ್ಯಾಸ. ಅದರಲ್ಲೂ ಚಳಿಗಾಲದಲ್ಲಿ ಒಂದು ಲೋಟ…
ಡೈಲಿ ವಾರ್ತೆ: 03/ಮೇ /2024 ಜೀರಿಗೆ ನೀರು ಕುಡಿಯುವುದರಿಂದ ಅರೋಗ್ಯಕ್ಕೆ ಪ್ರಯೋಜನಗಳು ಅರೋಗ್ಯ: ಸಾಮಾನ್ಯವಾಗಿ ಜೀರಿಗೆಯನ್ನು ಎಲ್ಲಾ ಅಡುಗೆಯಲ್ಲಿಯೂ ಉಪಯೋಗಿಸುತ್ತೇವೆ. ಆದರೆ ಇದರಿಂದ ನಮ್ಮ ದೇಹಕ್ಕೆ ಆರೋಗ್ಯದ ಪ್ರಯೋಜನಗಳು ಎಷ್ಟಿವೆ ಎಂಬುದರ ಬಗ್ಗೆ ಬಹಳಷ್ಟು…
ಡೈಲಿ ವಾರ್ತೆ: 02/ಮೇ /2024 ಪಿತ್ತ ಆಗಲು ಕಾರಣಗಳೇನು? ಇಲ್ಲಿದೆ ಮಾಹಿತಿ ಸಾಮಾನ್ಯವಾಗಿ ದೇಹದಲ್ಲಿ ಉಷ್ಣತೆ ಹೆಚ್ಚಾದರೆ ಪಿತ್ತ ಉಂಟಾಗುತ್ತದೆ. ಆದ್ದರಿಂದ ರಾತ್ರಿ ಊಟ ಮಾಡಿ 3-4 ಗಂಟೆಗಳ ನಂತರ ಮಲಗುವ ಅಭ್ಯಾಸವನ್ನಿಟ್ಟುಕೊಳ್ಳಬೇಕು. ಲಕ್ಷಣಗಳು…