ಡೈಲಿ ವಾರ್ತೆ: 21/ಫೆ. /2025 ಬಾಳೆಹಣ್ಣು ತಿನ್ನೋದರಿಂದ ಅರೋಗ್ಯಕ್ಕೆ ಪ್ರಯೋಜನಗಳು ವರ್ಷದ ಯಾವುದೇ ಸೀಸನ್ನಲ್ಲಾದ್ರೂ ಸಿಗೋ ಹಣ್ಣು ಎಂದರೆ ಅದು ಬಾಳೆಹಣ್ಣು. ಎಲ್ಲ ಹಣ್ಣುಗಳಿಗೆ ಹೋಲಿಕೆ ಮಾಡಿದ್ರೂ ಮಾರ್ಕೆಟ್ನಲ್ಲಿ ಇದರ ದರ ಸ್ವಲ್ಪ ಕಡಿಮೆಯೇ…
ಡೈಲಿ ವಾರ್ತೆ: 20/ಫೆ. /2025 ದಾಳಿಂಬೆ ಹಣ್ಣು ಸೇವನೆಯಿಂದ ಆರೋಗ್ಯಕ್ಕೆ ಪ್ರಯೋಜನಗಳು: ಇಲ್ಲಿದೆ ಮಾಹಿತಿ ಪ್ರಕೃತಿ ಮನುಷ್ಯನ ಆರೋಗ್ಯಕ್ಕಾಗಿ ಹಲವಾರು ನೈಸರ್ಗಿಕ ಸತ್ವಗಳನ್ನು ಉಡುಗೊರೆಯಾಗಿ ನೀಡಿದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ದೊರೆಯುವ ಹಲವಾರು ಹಣ್ಣು-ಹಂಪಲುಗಳು,…
ಡೈಲಿ ವಾರ್ತೆ: 19/ಫೆ. /2025 ಸೂರ್ಯಕಾಂತಿ ಬೀಜಗಳಿಂದ ಆರೋಗ್ಯಕ್ಕೆ ಪ್ರಯೋಜನಗಳು ಸೂರ್ಯಕಾಂತಿ ಬೀಜಗಳ ಪೌಷ್ಟಿಕಾಂಶದ ಮೌಲ್ಯಹಾಗೂ ಪೌಷ್ಠಿಕಾಂಶದ ಶಕ್ತಿ ಕೇಂದ್ರವಾಗಿದ್ದು, ಜೀವಸತ್ವಗಳು, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬಿನಂಶವನ್ನು ಒದಗಿಸುತ್ತದೆ. ಈ ಬೀಜಗಳು ಸಾಕಷ್ಟು ಪ್ರಮಾಣದ…
ಡೈಲಿ ವಾರ್ತೆ: 18/ಫೆ. /2025 ನೆಲ್ಲಿಕಾಯಿ ನೀರು ಸೇವನೆಯಿಂದ ಅರೋಗ್ಯಕ್ಕೆ ಪ್ರಯೋಜನಗಳು ನೆಲ್ಲಿಕಾಯಿ ನೀರು:ನೆಲ್ಲಿಕಾಯಿ ಔಷಧೀಯ ಗುಣವುಳ್ಳ ಹಣ್ಣು. ನೆಲ್ಲಿಕಾಯಿಯ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ನೀವು ಬೇರೆ ಬೇರೆ ರೀತಿಯಲ್ಲಿ ಇದನ್ನು ಬಳಸಬಹುದು.…
ಡೈಲಿ ವಾರ್ತೆ: 17/ಫೆ. /2025 ಓಂಕಾಳು ಸೇವನೆಯಿಂದ ಆರೋಗ್ಯಕ್ಕೆ ಪ್ರಯೋಜನಗಳು ಭಾರತದ ಬಹುತೇಕ ಅಡುಗೆಮನೆಯಲ್ಲಿ ಇವು ಕಂಡುಬರುತ್ತವೆ. ಉತ್ಕರ್ಷಣ ನಿರೋಧಕ, ಉರಿಯೂತ ನಿವಾರಕ ಮತ್ತು ಆಂಟಿಮೈಕ್ರೋಬಿಯಲ್ ಗುಣಲಕ್ಷಣಗಳನ್ನು ಹೊಂದಿರುವ ಓಂಕಾಳಿನ 7 ಆರೋಗ್ಯ ಪ್ರಯೋಜನಗಳು…
ಡೈಲಿ ವಾರ್ತೆ: 16/ಫೆ. /2025 ಅಂಜೂರ ಹಣ್ಣು ತಿನ್ನೋದ್ರಿಂದ ಆರೋಗ್ಯಕ್ಕೆ ಪ್ರಯೋಜನಗಳು ಅಂಜೂರ ಹಣ್ಣುಗಳು, ಮಲ್ಬೆರಿ ಕುಟುಂಬಕ್ಕೆ ಸೇರಿದ ಸಣ್ಣ, ಪಿಯರ್-ಆಕಾರದ ಹಣ್ಣುಗಳಾಗಿವೆ. ಅವು ಮೃದುವಾಗಿ ಮತ್ತು ಸಿಹಿಯಾಗಿರುತ್ತವೆ ಮತ್ತು ಕೋಮಲ ಚರ್ಮವನ್ನು ಹೊಂದಿರುತ್ತವೆ.…
ಡೈಲಿ ವಾರ್ತೆ: 15/ಫೆ. /2025 ವೀಳ್ಯದೆಲೆ ಸೇವನೆಯಿಂದ ಅರೋಗ್ಯಕ್ಕೆ ಪ್ರಯೋಜನಗಳು ವೀಳ್ಯದೆಲೆ: ಭಾರತೀಯ ಸಂಪ್ರದಾಯದಲ್ಲಿ ವೀಳ್ಯದೆಲೆಗೆ ಹೆಚ್ಚಿನ ಮಹತ್ವವಿದೆ. ಕರಾವಳಿ ಕರ್ನಾಟಕದಲ್ಲಿ ಶುಭಕಾರ್ಯಗಳಿಗೂ ಎಲೆ ಅಡಿಕೆ ಬೇಕೇ ಬೇಕು. ವೀಳ್ಯದೆಲೆ ಜೀವಸತ್ವವನ್ನು ಹೊಂದಿದ್ದು ಇದನ್ನು…
ಡೈಲಿ ವಾರ್ತೆ: 14/ಫೆ. /2025 ನುಗ್ಗೆ ಸೊಪ್ಪಿನ ಪುಡಿಯನ್ನು ಪ್ರತಿದಿನ ಹಾಲಿಗೆ ಒಂದು ಚಮಚ ಬೆರೆಸಿ ಕುಡಿದರೆ ಆರೋಗ್ಯಕ್ಕಾಗುವ ಪ್ರಯೋಜನಗಳು, ಇಲ್ಲಿದೆ ಮಾಹಿತಿ ನುಗ್ಗೆ ಸೊಪ್ಪಿನ ಪುಡಿಯು ಅನೇಕ ರೀತಿಯ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ…
ಡೈಲಿ ವಾರ್ತೆ: 13/ಫೆ. /2025 ಬೀಟ್ರೂಟ್ನಿಂದ ಅರೋಗ್ಯಕ್ಕೆ ಪ್ರಯೋಜನಗಳು – ಇಲ್ಲಿದೆ ಮಾಹಿತಿ ಬೀಟ್ರೂಟ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ ಎಂಬುದು ಕೆಲವಷ್ಟೇ ಮಂದಿಗೆ ಗೊತ್ತು. ಕೇವಲ ಸಾಂಬಾರಿನಲ್ಲಿ ಕ್ಯಾರೇಟ್ ಜತೆಗೆ ತೇಲಿಬಿಡುವ ತರಕಾರಿಯಲ್ಲ. ಬೀಟ್ರೂಟ್…
ಡೈಲಿ ವಾರ್ತೆ: 12/ಫೆ. /2025 ಸಾಲಿಗ್ರಾಮ| ಅನಧಿಕೃತ ಪ್ರಾಣಿಪಾಲನ ಕೇಂದ್ರಕ್ಕೆ ಅಧಿಕಾರಿಗಳ ದಾಳಿ – ಪ್ರಾಣಿ, ಪಕ್ಷಿಗಳನ್ನು ಸುರಕ್ಷಿತ ಸ್ಥಳಕ್ಕೆಸ್ಥಳಾಂತರ ಕೋಟ|ಸಾಲಿಗ್ರಾಮ ದೇಗುಲದ ಬಳಿ ಅನಧಿಕೃತ ಪ್ರಾಣಿ, ಪಕ್ಷಿಗಳ ಪಾಲನ ಕೇಂದ್ರ ಕಾರ್ಯನಿರ್ವಹಿಸುತ್ತಿದೆ ಎಂದು…