ಡೈಲಿ ವಾರ್ತೆ: 18/JAN/2025 ಸುಳ್ಯ: ಪತ್ನಿಯನ್ನು ಗುಂಡಿಕ್ಕಿ ಕೊಂದು ತಾನು ಆತ್ಮಹತ್ಯೆಗೆ ಶರಣಾದ ಪತಿ ಸುಳ್ಯ; ಪತ್ನಿಯನ್ನು ಗುಂಡಿಕ್ಕಿ ಕೊಂದು ಪತಿ ತಾನು ಆತ್ಮಹತ್ಯೆಗೆ ಶರಣಾದ ಘಟನೆ ಸುಳ್ಯ ತಾಲೂಕು ನೆಲ್ಲೂರು ಕೆಮ್ರಾಜೆ ಗ್ರಾಮದ…
ಡೈಲಿ ವಾರ್ತೆ: 18/JAN/2025 ಬಂಟ್ವಾಳ| ಬ್ರಹ್ಮರಕೂಟ್ಲು ಟೋಲ್ ಗೇಟ್ ಸಿಬ್ಬಂದಿಯಿಂದ ಲಾರಿ ಚಾಲಕನಿಗೆ ಹಲ್ಲೆ ಬಂಟ್ವಾಳ: ಟೋಲ್ ಹಣ ನೀಡಿಲ್ಲ ಎಂಬ ಕಾರಣಕ್ಕಾಗಿ ಟೋಲ್ ಸಿಬ್ಬಂದಿ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು…
ಡೈಲಿ ವಾರ್ತೆ: 17/JAN/2025 ಉಳ್ಳಾಲ|ಹಾಡಹಗಲೇ ಬಂದೂಕು ತೋರಿಸಿ ಬ್ಯಾಂಕ್ ದರೋಡೆ – ನಗ-ನಗದು ಕಳವು ಉಳ್ಳಾಲ: ಕೋಟೆಕಾರಿನ ಬ್ಯಾಂಕ್ ನ ಕೆ.ಸಿರೋಡು ಶಾಖೆಯಿಂದ ಭಾರೀ ದರೋಡೆ ನಡೆದ ಘಟನೆ ಜ.17ರ ಶುಕ್ರವಾರ ನಡೆದಿದೆ. ಹಾಡಹಗಲೇ…
ಡೈಲಿ ವಾರ್ತೆ: 17/JAN/2025 ಮಂಗಳೂರು| ಸ್ಕೂಟರ್ ಹಾಗೂ ಏಸ್ ಟೆಂಪೋ ನಡುವೆ ಅಪಘಾತ, ಸವಾರ ಮೃತ್ಯು! ಮಂಗಳೂರು: ಸ್ಕೂಟರ್ ಹಾಗೂ ಏಸ್ ಟೆಂಪೋ ನಡುವೆ ನಡೆದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ…
ಡೈಲಿ ವಾರ್ತೆ: 17/JAN/2025 ಕಿನ್ನಿಗೋಳಿ| ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ, ಓರ್ವ ಗಂಭೀರ ಕಿನ್ನಿಗೋಳಿ: ನಿಯಂತ್ರಣ ತಪ್ಪಿ ಲಕ್ಸುರಿ ಕಾರೊಂದು ಪಲ್ಟಿಯಾದ ಘಟನೆ ಜ.17ರ ಶುಕ್ರವಾರ ಬೆಳಿಗ್ಗೆ ಸುಮಾರು 3 ಗಂಟೆಗೆ ಮುಂಡ್ಕೂರು-…
ಡೈಲಿ ವಾರ್ತೆ: 16/JAN/2025 ಜ.24 ರಿಂದ ಫೆ. 2ರ ವರೆಗೆ ಕಾಜೂರು ಮಖಾಂ ಉರೂಸ್ ಬೆಳ್ತಂಗಡಿ: ದಕ್ಷಿಣ ಕನ್ನಡ ಜೆಲ್ಲೆಯ ಬೆಳ್ತಂಗಡಿ ತಾಲೂಕಿನ ಹಝ್ರತ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಕಾಜೂರು ಮಖಾಂ ಉರೂಸ್…
ಡೈಲಿ ವಾರ್ತೆ: 16/JAN/2025 ಮಂಗಳೂರು| ಮಾದಕ ದ್ರವ್ಯ ಮತ್ತು ತಲವಾರು ಹಿಡಿದು ಓಡಾಡುತ್ತಿದ್ದ ಆರೋಪಿಯ ಬಂಧನ! ಮಂಗಳೂರು: ಪಣಂಬೂರಿನ ಎನ್‌ಎಂಪಿಟಿ ಹಳೆ ಟ್ರಕ್ ಯಾರ್ಡ್ ಬಳಿ ಮಾದಕ ವಸ್ತು ಹಾಗೂ ತಲವಾರು ಹಿಡಿದುಕೊಂಡ ವ್ಯಕ್ತಿಯೊಬ್ಬನನ್ನು…
ಡೈಲಿ ವಾರ್ತೆ: 16/JAN/2025 ಮಂಗಳೂರು| ಶಟ್ಲ ಆಟವಾಡುತ್ತಿದ್ದಾಗಲೇ ಕುಸಿದು ಬಿದ್ದು ಯುವಕ ಸಾವು ಮಂಗಳೂರು: ಗೆಳೆಯರ ಜತೆ ಶಟ್ಲ ಆಟವಾಡುತ್ತಿದ್ದಾಗ ಕುಸಿದು ಬಿದ್ದಿದ್ದು ಮೃತಪಟ್ಟ ಘಟನೆ ಫಳ್ನೀರ್‌ನಲ್ಲಿ ಬುಧವಾರ ಸಂಭವಿಸಿದೆ. ಮೃತಪಟ್ಟ ಯುವಕ ಮೂಲತಃ…
ಡೈಲಿ ವಾರ್ತೆ: 15/JAN/2025 ಜನವರಿ 19 ರಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ, ಕೋಟಿ ಚೆನ್ನಯ ಕ್ರೀಡೋತ್ಸವ ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ,…
ಡೈಲಿ ವಾರ್ತೆ: 15/JAN/2025 ಮಂಗಳೂರು| ನಿಲ್ಲಿಸಿದ್ದ ಟ್ಯಾಂಕರ್‌ಗಳಿಂದ ಡೀಸೆಲ್ ಕಳವು: ನಾಲ್ವರ ಬಂಧನ ಮಂಗಳೂರು: ನಗರದ ಸುರತ್ಕಲ್ ಸಮೀಪ ಟ್ಯಾಂಕರ್‌ಯಾರ್ಡ್‌ನಲ್ಲಿ ನಿಲ್ಲಿಸಿರುವ ಟ್ಯಾಂಕರ್‌ಗಳಿಂದ ಡೀಸೆಲ್ ಕದಿಯುವ ಗ್ಯಾಂಗ್ ಒಂದನ್ನು ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.…