ಡೈಲಿ ವಾರ್ತೆ: 16/JAN/2025

ಜ.24 ರಿಂದ ಫೆ. 2ರ ವರೆಗೆ ಕಾಜೂರು ಮಖಾಂ ಉರೂಸ್

ಬೆಳ್ತಂಗಡಿ: ದಕ್ಷಿಣ ಕನ್ನಡ ಜೆಲ್ಲೆಯ ಬೆಳ್ತಂಗಡಿ ತಾಲೂಕಿನ ಹಝ್ರತ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಕಾಜೂರು ಮಖಾಂ ಉರೂಸ್ ಜ.24 ರಿಂದ ಫೆ. 2ರ ವರೆಗೆ ನಡೆಯಲಿದೆ ಎಂದು ದರ್ಗಾ ಆಡಳಿತ ಕಮಿಟಿ ಪ್ರಕಟಿಸಿದ್ದಾರೆ.