ಡೈಲಿವಾರ್ತೆ: 24/ಮೇ/2026 ಭಟ್ಕಳದಲ್ಲಿ ಮಹಾ ದುರಂತ: ಕಪ್ಪೆಚಿಪ್ಪು ಆರಿಸಲು ನದಿಗೆ ಇಳಿದಿದ್ದ ಒಂದೇ ಕುಟುಂಬದ 8 ಮಂದಿ ಜಲಸಮಾಧಿ! ​ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ ಸಮೀಪ ಭಾನುವಾರ ಅತ್ಯಂತ ಭೀಕರ…

ಡೈಲಿವಾರ್ತೆ: 15/ಮೇ/2026 ಸ್ಕೂಟಿಗೆ ಟ್ರ್ಯಾಕ್ಟರ್ ಡಿಕ್ಕಿ:ಜನಗಣತಿ ಕರ್ತವ್ಯಕ್ಕೆ ತೆರಳುತ್ತಿದ್ದ ಶಿಕ್ಷಕಿ ದುರ್ಮರಣ ಸಿದ್ದಾಪುರ: ಸಿದ್ದಾಪುರ – ಶಿರಸಿ ಮುಖ್ಯ ರಸ್ತೆಯ ಮಳವತ್ತಿ ಸಮೀಪ ಟ್ರ್ಯಾಕ್ಟರ್ ಹಾಗೂ ಸ್ಕೂಟಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ…

ಡೈಲಿವಾರ್ತೆ: 11/ಮೇ/2026 ಒತ್ತಡದಿಂದ ಅಂಕೋಲಾ ತಾಲ್ಲೂಕಿನಲ್ಲಿ ದ್ವೇಷ, ಅಸೂಯೆ, ದಬ್ಬಾಳಿಕೆ ನಡೆಯುತ್ತಿದೆ – ಸಂಸದ ಕಾಗೇರಿ ಅಂಕೋಲಾ: ನಾಗರಾಜ ನಾಯಕ ರ ಸತ್ಯಾಗ್ರಹಕ್ಕೆ ಬೆಂಬಲವಾಗಿ ತಾಲೂಕಿನ ಜನತೆಯಲ್ಲಿ ಶಾಂತಿ ಸೌಹಾರ್ದತೆ ಪ್ರೀತಿ ವಿಶ್ವಾಸ ಬೆಳೆಯಬೇಕು…

ಡೈಲಿವಾರ್ತೆ: 10/ಮೇ/2026 ಹೊನ್ನಾವರ: ಅಪ್ಸರಕೊಂಡ ಕಡಲತೀರದಲ್ಲಿ ಬೃಹತ್ ಅಲೆಗೆ ಮೀನುಗಾರಿಕೆಯ ದೋಣಿ ಮುಳುಗಿ ಮೀನುಗಾರ ಸಾವು ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅಪ್ಸರಕೊಂಡ ಕಡಲತೀರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದ ಬೃಹತ್…

ಡೈಲಿವಾರ್ತೆ: 09/ಮೇ/2026 ​ಪ್ರಾಮಾಣಿಕ ಸೇವೆಗೆ ಸಂದ ಗೌರವ: ಪೈಂಟರ್ ಹುಸೇನ್ ಅವರಿಗೆ ಜೆಸಿಐ ಶಿರೂರ್ ರೂರಲ್ ಘಟಕದಿಂದ ಸನ್ಮಾನ​​ ಶಿರೂರ್: ಪ್ರಾಮಾಣಿಕ ವೃತ್ತಿ ಜೀವನ ಹಾಗೂ ಸಮಾಜದಲ್ಲಿನ ಸೌಹಾರ್ದಯುತ ನಡವಳಿಕೆಯೇ ಒಬ್ಬ ವ್ಯಕ್ತಿಯ ನಿಜವಾದ…

ಡೈಲಿವಾರ್ತೆ: 07/ಮೇ/2026 ಭಟ್ಕಳ: ನಸ್ತಾರ್ ಬೀಚ್‌ನಲ್ಲಿ ಕಡಲ ಅಲೆಗೆ ಇಬ್ಬರು ಯುವಕರು ಬಲಿ ​ಭಟ್ಕಳ: ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣವಾದ ನಸ್ತಾರ್ ಬೀಚ್‌ನಲ್ಲಿ ಬುಧವಾರ ಸಂಜೆ ಸಂಭವಿಸಿದ ಭೀಕರ ದುರಂತವೊಂದರಲ್ಲಿ ಉತ್ತರ ಪ್ರದೇಶ ಮೂಲದ…

ಡೈಲಿವಾರ್ತೆ:30/ಏಪ್ರಿಲ್ /2026 ವರದಕ್ಷಿಣೆ ಕಿರುಕುಳ, ಕೊಲೆ ಯತ್ನ: ಸಿದ್ದಾಪುರದಲ್ಲಿ ಪತಿ ಹಾಗೂ ಕುಟುಂಬಸ್ಥರ ವಿರುದ್ಧ ಎಫ್.ಐ.ಆರ್. ದಾಖಲು​ ಸಿದ್ದಾಪುರ: ವಿವಾಹವಾದ ಕೆಲವೇ ವರ್ಷಗಳಲ್ಲಿ ವರದಕ್ಷಿಣೆಗಾಗಿ ವಿವಾಹಿತೆಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುವುದಲ್ಲದೆ, ಚಾಕುವಿನಿಂದ…

ಡೈಲಿವಾರ್ತೆ:28/ಏಪ್ರಿಲ್ /2026 ಭಟ್ಕಳ: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಯುವ ಕಾರ್ಮಿಕ ಸಾವು ಭಟ್ಕಳ: ತಾಲೂಕಿನ ಗೋರ್ಟೆ ಸಮೀಪ ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪರಿಣಾಮ ಯುವ ಕಾರ್ಮಿಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಮೃತನನ್ನು ಬಿಹಾರ…

ಡೈಲಿವಾರ್ತೆ:23/ಏಪ್ರಿಲ್ /2026 ಅಂಧ ವಿದ್ಯಾರ್ಥಿನಿಗೆ ಅನ್ಯಾಯ: ಪರೀಕ್ಷೆ ಬರೆದರೂ ‘ಅಬ್ಸೆಂಟ್’ ಎಂದು ಫೇಲ್ – ಶಿಕ್ಷಣ ಇಲಾಖೆಯ ವಿರುದ್ಧ ಆಕ್ರೋಶ ಕಾರವಾರ, ಏಪ್ರಿಲ್ 23: ಪರೀಕ್ಷೆಗೆ ಹಾಜರಾಗಿದ್ದರೂ ‘ಹಾಜರಾಗಿಲ್ಲ’ ಎಂದು ದಾಖಲಿಸಿ ಅಂಧ ವಿದ್ಯಾರ್ಥಿನಿಯೊಬ್ಬಳನ್ನು…

ಡೈಲಿವಾರ್ತೆ:21ಏಪ್ರಿಲ್ /2026 ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ: ಇಬ್ಬರು ಸ್ಥಳದಲ್ಲೇ ದುರ್ಮರಣ ​ದಾಂಡೇಲಿ: ಅತಿ ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಭೀಕರವಾಗಿ ಡಿಕ್ಕಿ ಹೊಡೆದ…