ಡೈಲಿ ವಾರ್ತೆ:04 ಮಾರ್ಚ್ 2023

ಕುಮಟದಲ್ಲಿ ನಡೆದ ರಾಜ್ಯಮಟ್ಟದ ಪುರುಷರ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಕುಂದಾಪುರ ಸತೀಶ್ ಖಾರ್ವಿ

ಕುಂದಾಪುರ: ಉತ್ತರ ಕನ್ನಡ ಜಿಲ್ಲೆಯ ಕುಮಟದ ಗಿಬ್ ಹೈಸ್ಕೂಲ್ ಗೆಳೆಯರ ಬಳಗ ಹಾಗೂ ಹೆಲ್ತ್ ಪಾಯಿಂಟ್ ಇವರ ಸಯೋಗದಲ್ಲಿ ಮಾ. 4 ರಂದು ಶನಿವಾರ ನಡೆದ
ರಾಜ್ಯಮಟ್ಟದ ಪುರುಷರ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ 66 ಕೆಜಿ M1ವಿಭಾಗದಲ್ಲಿ ಒಟ್ಟು 522.5 ಕೆಜಿ ಬಾರವನ್ನು ಎತ್ತಿ ಚಿನ್ನದ ಪದಕ ಪಡೆದ ಸತೀಶ್ ಖಾರ್ವಿ. ಇವರು ಕುಂದಾಪುರದ ನ್ಯೂ ಹರ್ಕ್ಯುಲೆಸ್ ಜಿಮ್ ನ ವ್ಯವಸ್ಥಾಪಕರಾಗಿರುತ್ತಾರೆ.