ಡೈಲಿ ವಾರ್ತೆ:22 ಮಾರ್ಚ್ 2023

ಮಾರ್ಚ್ 23 ಗುರುವಾರ
ನಾಳೆ ಉಪವಾಸ ಆರಂಭ
🌙🌙🌙🌙🌙🌙🌙🌙


ಉಡುಪಿ : ಉಡುಪಿ ಜಿಲ್ಲಾ ಖಾಝಿ ಶೈಖುನಾ ಮಾಣಿ ಉಸ್ತಾದರು ಪವಿತ್ರ ರಂಝಾನ್ ಉಪವಾಸವನ್ನು ಮಾರ್ಚ್ 23 ಗುರುವಾರ ಆರಂಭಿಸಲು ಆದೇಶ ನೀಡಿರುವುದರಿಂದ ಉಡುಪಿ ಜಿಲ್ಲೆಯ ಸರ್ವ ಮುಸಲ್ಮಾನರು ಈ ನಿರ್ದೇಶನವನ್ನು ಪಾಲಿಸಿ ನಾಳೆ (ಮಾರ್ಚ್ 23 ಗುರುವಾರ) ಉಪವಾಸ ಆಚರಿಸಬೇಕೆಂದು ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಸಿ ಹೆಚ್ ಅಬ್ದುಲ್ ಮುತ್ತಲಿ ವಂಡ್ಸೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.