ಡೈಲಿ ವಾರ್ತೆ:25 ಏಪ್ರಿಲ್ 2023

ಮೊಬೈಲ್ ಸ್ಫೋಟಗೊಂಡು ಬಾಲಕಿ ಮೃತ್ಯು

ತ್ರಿಶೂರ್ : ಮೊಬೈಲ್ ಸ್ಟೋಟಗೊಂಡು ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಕೇರಳದ ತ್ರಿಶೂರ್’ನಲ್ಲಿ ನಡೆದಿದೆ.

ಆದಿತ್ಯಶ್ರೀ (8) ಮೊಬೈಲ್ ಸ್ಟೋಟಕ್ಕೆ ಮೃತಳಾದ ಬಾಲಕಿ ಎಂದು ಗುರುತಿಸಲಾಗಿದೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿನ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.