ಡೈಲಿ ವಾರ್ತೆ: 04 ಜೂನ್ 2023

ಮಾಜಿ ಎಎಸ್ಐ ಅಬ್ಬುಶೇಟ್ ಬ್ಯಾರಿ ನಿಧನ

ಕುಂದಾಪುರ:ಎಲ್ಲರೊಂದಿಗೆ ನಗುನಗುತ್ತಲೇ ಮಾತನಾಡುತ್ತಾ ಹಿರಿಯರು, ಕಿರಿಯರು ಎಂಬ ಮನೊಬಾವವಿಲ್ಲದೆ. ಎಲ್ಲರೊಂದಿಗೆ ಸಮಾನತೆಯಿಂದ ಬದುಕುತ್ತಿದ್ದ ನಮ್ಮೆಲ್ಲರ ಪ್ರೀತಿಯ ಮಾಜಿ ಎಎಸ್ಐ ಪೊಲೀಸ್ ಆಫಿಸರ್ ಅಬ್ಬುಶೇಟ್ ಬ್ಯಾರಿ ಇವರು ನಿಧನರಾಗಿದ್ದರು.

ಅಲ್ಲಾಹನು ಇವರ ಎಲ್ಲಾ ಪಾಪಗಳನ್ನು ಮನ್ನಿಸಲಿ ಇವರ ಕಬರ್ ಜೀವನ ವಿಶಾಲ ಗೊಳಿಸಲಿ. ಎಂಬ ಪ್ರಾರ್ಥನೆಯೊಂದಿಗೆ ಸಮಾಜ ಸೇವಕ ಅಬ್ಬಾಸ್ ಕೋಡಿ