ಡೈಲಿ ವಾರ್ತೆ: 4 ಜುಲೈ 2023

ಉಡುಪಿ: ಜು.5(ನಾಳೆ) ಜಿಲ್ಲೆಯ ಶಾಲಾ- ಕಾಲೇಜ್‌ಗೆ ರಜೆ ಘೋಷಣೆ”

ಉಡುಪಿ: ಕಳೆದ ಮೂರು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಮಳೆ ಅಬ್ಬರಿಸುತ್ತಿದ್ದು, ಜುಲೈ 5 ರಂದು ಹವಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ಅದರಂತೆ ನಾಳೆ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ
ರಾವ್. ಎಂ ರಜೆ ಘೋಷಿಸಿದ್ದಾರೆ.