



ಡೈಲಿ ವಾರ್ತೆ: 06/JAN/2024


ಕೆ.ಅರ್.ಎಸ್. ಉಡುಪಿ 2024 – 25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ: ಉಡುಪಿಯ ಸಹ ಉಸ್ತುವಾರಿಯಾಗಿ ಎಂ. ಇಕ್ಬಾಲ್ ಕುಂಜಿಬೆಟ್ಟು
ಉಡುಪಿ:ಕೆ.ಅರ್.ಎಸ್. ಉಡುಪಿ 2024 – 25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ಉಡುಪಿಯ ಪ್ರವಾಸಿ ಮಂದಿರದಲ್ಲಿ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಡುಪಿಯ ಸಹ ಉಸ್ತುವಾರಿಯಾಗಿ M ಇಕ್ಬಾಲ್ ಕುಂಜಿಬೆಟ್ಟು, ಕಾನೂನು ಘಟಕದ ಅಧ್ಯಕ್ಷರಾಗಿ K ಭರತ್ ಪೈ,ಯುವ ಘಟಕದ ಅಧ್ಯಕ್ಷರಾಗಿ ಹನೀಫ್ ಕಾಪುರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.